ಕವಿತೆ
ಕವಿತೆ
ಹೆಜ್ಜೆಗಳ ಹಿಂದೆ ಜೀವದ ಮೆರವಣಿಗೆ ..
ಹುಣ್ಣಿಮೆಯ ಚಂದಿರನ ಬೆಳಕ ಕಾಣಿಕೆ ..
ನೀ ನಡೆದ ಪಾದದ ಮಣ್ಣಗುರುತು ..
ಚಿತ್ತಾರವಾಗಿದೆ ನೆನಪುಗಳ ಹೊತ್ತು ..
-ಬಸವರಾಜ್ ಜಿ ಎಸ್
basavakgl276@gmail.com
ಹೆಜ್ಜೆಗಳ ಹಿಂದೆ ಜೀವದ ಮೆರವಣಿಗೆ ..
ಹುಣ್ಣಿಮೆಯ ಚಂದಿರನ ಬೆಳಕ ಕಾಣಿಕೆ ..
ನೀ ನಡೆದ ಪಾದದ ಮಣ್ಣಗುರುತು ..
ಚಿತ್ತಾರವಾಗಿದೆ ನೆನಪುಗಳ ಹೊತ್ತು ..
-ಬಸವರಾಜ್ ಜಿ ಎಸ್
basavakgl276@gmail.com