Breaking NewsLatestಕ್ರೀಡೆ

ವಿಶ್ವ ಟೆಸ್ಟ್ ಫೈನಲ್: ಪಂದ್ಯಕ್ಕೆ ಮಳೆಯ ಅಡ್ಡಿ

ಸೌಥ್ ಹ್ಯಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದ ನಾಲ್ಕನೇ ದಿನವೂ ಮಳೆಗೆ ಅಡ್ಡಿಯಾಗಿದೆ.

ಭಾರತದ ಮೊದಲ ಇನಿಂಗ್ಸ್ ನ 217ರನ್ ಗೆ ಉತ್ತರವಾಗಿ ನ್ಯೂಜಿಲೆಂಡ್ ಮೂರನೇ ದಿನದಾಟ ಮುಗಿದಾಗ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು.

ಡಿವೋನ್ ಕಾನ್ವೆ (54) ಮತ್ತು ಟಾಮ್ ಲಥಾಮ್ (30) ಉತ್ತಮ ಆರಂಭ ಕಲ್ಪಿಸಿದ್ದರು. ರಾಸ್ ಟೇಲರ್ ಮತ್ತು ನಾಯಕ ಕೇನ್ ವಿಲಿಯಮ್ಸನ್ (12*) ನಾಲ್ಕನೇ ದಿನದಾಟ ಮುಂದುವರಿಸಬೇಕಿತ್ತು. ಆದರೆ ಮಳೆ ಮತ್ತೊಮ್ಮೆ ಅಡ್ಡಿ ಮಾಡಿದೆ. ಕಿವೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ ಮುನ್ನಡೆ ಕಾಣಲು ಇನ್ನೂ 116 ರನ್ ಗಳಿಸಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button