Breaking NewsLatestಜ್ಯೋತಿಷ್ಯಪರಿಹಾರಗಳುವಾಸ್ತುಶಿಕ್ಷಣ

ವಿದ್ಯೆ ಪ್ರಾಪ್ತಿಗಾಗಿ ಇಲ್ಲಿದೆ ಕೆಲ ಸಲಹೆಗಳು

ಮನುಷ್ಯನಿಗೆ ಜ್ಞಾನವಿದ್ದರೆ ಆತನು ಕಲಿಯುವುದರಲ್ಲಿ ಹುಷಾರ್ ಇರುತ್ತಾರೆ. ವಿದ್ಯೆಯನ್ನು ಎಲ್ಲರೂ ಕಲಿಯುತ್ತಾರೆ. ಅವನು ಗುಣ ಸ್ವಭಾವದಲ್ಲಿ ಕೆಟ್ಟವನಾದರೂ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ಇರುವವರು ವಿದ್ಯೆಯನ್ನು ಒಳ್ಳೆಯ ರೀತಿಯಿಂದ ಕಲಿಯುತ್ತಾರೆ. ಇಂದಿನ ದಿನದಲ್ಲಿ ವಿದ್ಯೆ ಎನ್ನುವುದು ಬಹಳ ಮಹತ್ವ ಪಡೆದಿದೆ. ಆದರೆ ಕೆಲವರಿಗೆ ಎಷ್ಟು ಓದಿದ್ದರೂ ಕೂಡ ವಿದ್ಯೆ ತಲೆಗೆ ಹತ್ತುವುದಿಲ್ಲ. ಹೀಗಿರುವಾಗ ವಿದ್ಯಾಪ್ರಾಪ್ತಿಗಾಗಿ ಇಲ್ಲಿದೆ ಕೆಲ ಸಲಹೆಗಳು.

  1. ಬುಧವಾರದಂದು ಭಗವಂತ ಗಣಪತಿಗೆ ಗರಿಕೆಯನ್ನು ಅರ್ಪಿಸಬೇಕು. ಜೊತೆಗೆ ಲಾಡು ನೈವೇದ್ಯ ನೀಡಬೇಕು
  2. ಗಣೇಶನಿಗೆ ಕಪ್ಪು ಧತ್ತೂರಿ ಅರ್ಪಿಸುವುದರಿಂದ ವಿದ್ಯೆ-ಬುದ್ಧಿ ವೃದ್ಧಿಯಾಗುತ್ತದೆ.
  3. ಪ್ರತಿವರ್ಷ ಸಿಪ್ಪೆ ಸಹಿತದ 500 ಗ್ರಾಂ ಬಾದಾಮಿಯನ್ನು ಯಾವುದಾದರೂ ಧರ್ಮಸ್ಥಾನದಲ್ಲಿ ಅರ್ಪಿಸಬೇಕು.
  4. ಕಮಲದ ಬೀಜದ ಮಾಲೆಯಿಂದ- ಗಈ ಬಹೋರ ಗರೀಬ ನೇವಾಜೂ ಸರಲ ಸಬಲ ಸಾಹಿಬ ರಘುರಾಜ ಎಂಬ ಈ ಮಂತ್ರವನ್ನು ನಿತ್ಯ 11 ಸಲ ಜಪಿಸಿದರೆ ವಿದ್ಯೆ ವೃದ್ಧಿಯಾಗುತ್ತದೆ.
Spread the love

Related Articles

Leave a Reply

Your email address will not be published. Required fields are marked *

Back to top button