Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

ಕರಾವಳಿ ಬಂದರುಗಳ ಮನೆಗಳು ನೀರಿನಿಂದ ಆವೃತ್ತಿ

ಕರಾವಳಿ ಮತ್ತು ಬಂದರು ನಗರ ಮಂಗಳೂರು ಕೇವಲ ಸಮುದ್ರ ನೀರಿನಿಂದ ಮಾತ್ರ ಆವೃತಗೊಂಡಿಲ್ಲ ಮಾರಾಯ್ರೇ, ಬುಧವಾರ ಸುರಿದ ಧಾರಕಾರ ಮಳೆಯಿಂದಾಗಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಮಳೆ ನೀರಿನಿಂದಲೂ ಜಲಾವೃತಗೊಂಡಿವೆ

ನಗರದ ನಾನಾ ಭಾಗಗಳಿಂದ ನಮಗೆ ವಿಡಿಯೋಗಳು ಸಿಕ್ಕಿವೆ. ರಸ್ತೆಗಳ ಮೇಲೆ ಮೊಣಕಾಲು ಮಟ್ಟದವರೆಗೆ ನೀರು ಹರಿಯುತ್ತಿದೆ ಮತ್ತು ತಗ್ಗುಪ್ರದೇಶಗಳಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಾಜಾಕಾಲುವೆ ದುರಸ್ತಿಯಾಗದ ಕಾರಣ ಮಳೆನೀರು ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ನುಗ್ಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button