Breaking NewsLatestಕ್ರಿಕೆಟ್ಕ್ರೀಡೆ

ನ್ಯೂಜಿಲೆಂಡ್‌ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್

ಸೌತ್ ಹ್ಯಾಂಪ್ಟನ್: ನಾಯಕ ಕೇನ್ ವಿಲಿಯಮ್ಸನ್ ಅವರ ಜವಾಬ್ದಾರಿಯುತ ಆಟ ಮತ್ತು ಬೌಲರ್ ಗಳ ಶಿಸ್ತಿನ ಬೌಲಿಂಗ್ ನೆರವಿನಿಂದ ಭಾರತವನ್ನು 8 ವಿಕೆಟ್ ಅಂತರದಲ್ಲಿ ಸೋಲಿಸಿದ ನ್ಯೂಜಿಲೆಂಡ್ ತಂಡ ಐಸಿಸಿಯ ಮೊದಲ ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

139 ರನ್ ಜಯದ ಗುರಿಹೊತ್ತ ಕಿವೀಸ್ ಬೇಗನೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿಲಿಯಮ್ಸನ್ (52*) ಮತ್ತು ಅನುಭವಿ ಆಟಗಾರ ರಾಸ್ ಟೇಲರ್ (47*) ಅವರ ಶತಕದ ಜತೆಯಾಟದ ನೆರವಿನಿಂದ 53 ಓವರ್ ಗಳಲ್ಲಿ ತಲುಪಬೇಕಾಗಿದ್ದ ಗುರಿಯನ್ನು 45.5 ಓವರ್ ಗಳಲ್ಲೇ ತಲುಪಿ ಸಂಭ್ರಮಿಸಿತು.

 

Spread the love

Related Articles

Leave a Reply

Your email address will not be published. Required fields are marked *

Back to top button