Breaking NewsLatestಜಿಲ್ಲಾ ಸುದ್ದಿರಾಷ್ಟ್ರೀಯಸುದ್ದಿ

ಹೋರ್ಡಿಂಗ್‌ನಲ್ಲಿ ಬೈ ಬೈ ಮೋದಿ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ

ಹೈದರಾಬಾದ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜುಲೈ 2 ಮತ್ತು 3 ರಂದು ನಡೆಯಲಿದ್ದು, ಸಿಕಂದರಾಬಾದ್‌ನಲ್ಲಿ ಪರೇಡ್ ಗ್ರೌಂಡ್ ಬಳಿ ಬೃಹತ್ ಹೋರ್ಡಿಂಗ್ ಅನ್ನು ಹಾಕಲಾಗಿದೆ.

ಹೋರ್ಡಿಂಗ್‌ನಲ್ಲಿ ಬೈ ಬೈ ಮೋದಿ (BYE BYE MODI) ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಮತ್ತು “ಡೋಂಟ್ ಕಿಲ್ ಪೀಪಲ್ ಮೋದಿ” ಮತ್ತು “ಎನಫ್ ಮೋದಿ” ಎಂಬ ಬೃಹತ್ ಬರಹಗಳು ಇದ್ದವು.

ಇದು ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆ, ಕೃಷಿ ಕಾನೂನುಗಳು, ನೋಟು ಅಮಾನ್ಯೀಕರಣ ಮತ್ತು ಎರಡನೇ ತರಂಗದಲ್ಲಿ ಕೋವಿಡ್-19 ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ನಿಭಾಯಿಸಿದ ಬರೆಯಲಾಗಿತ್ತು.

Spread the love

Related Articles

Leave a Reply

Your email address will not be published.

Back to top button