ಕಲೆ/ ಸಾಹಿತ್ಯ

 • ಕವಿತೆ

  ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ, ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು, ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು, ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು, ಜೊತೆಯಾಗಿಯೇ ಇರುವೆವು…

  Read More »
 • ಕವಿತೆ

  ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು, ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು, ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು, ಶರಣಾದೆ ನನ್ನವಳಿಗೆ…

  Read More »
 • ಕವಿತೆ

  ಬದುಕಿಕೋ ಎಂದು ಸಂತೆಯೊಳಗೆ ನೀಬೆರಳು ಸೋಕಿಸಿ ಹೋದಾಗಿನಿಂದಮತಿಭ್ರಮಣೆಯಾಗಿದೆ ಹುಡುಗೀ..ಬದುಕುವುದೇನಿದ್ದರೂ ನಿನ್ನೊಂದಿಗೆಸಹಿಸಿಕೋ ಈ ಅರೆಹುಚ್ಚನನ್ನು..

  Read More »
 • ಸಾಹಿತ್ಯ ಸಾಧಕಿ ಗೊರೂರು ಪಂಕಜರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ

  ಗೊರೂರು ಪಂಕಜ, ಹಾಸನ ಜಿಲ್ಲೆಯ ಗೊರೂರಿನವರು. ಕೇಳಬೇಕೆ. ಅದು ಗೊರೂರು ರಾಮಸ್ವಾಮಿ ಅಯ್ಯಂಗಾರರರಂತಹ ಶ್ರೇಷ್ಠ ಸಾಹಿತಿ ಹುಟ್ಟಿದ ನೆಲ. ಅದೇ ಊರಿನಲ್ಲಿ ಜನಿಸಿದ ಪಂಕಜಾ ಸಾಹಿತ್ಯ ಕ್ಷೇತ್ರದಲ್ಲಿ…

  Read More »
 • ವಿಶ್ವ ಮೆಚ್ಚಿದ ಮಹನೀಯರು ಧರಿಸುತ್ತಿದ್ದರು ಶಿರವಸ್ತ್ರ!

  ಶಿರವಸ್ತ್ರ ಇವತ್ತು ದೇಶದ ತುಂಬಾ ದೊಡ್ಡ ಸದ್ದು ಮಾಡುತ್ತಿದೆ. ಪರ ವಿರೋಧದ ಚರ್ಚೆಗಳು ಆಗುತ್ತಿವೆ. ಕೆಲವರು ಶಿರವಸ್ತ್ರಕ್ಕೂ ಶಾಲಾ ಸಮವಸ್ತ್ರಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನ ಆಡುತ್ತಿದ್ರೆ, ಮತ್ತೆ…

  Read More »
 • ಸನ್ಯಾಸಿ ಆಶೀರ್ವಾದ

  ರಾಜಪುರವೆಂಬ ಊರು, ಓರ್ವ ಸನ್ಯಾಸಿ ಒಮ್ಮೆ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು.…

  Read More »
 • ಹುಂಜವನ್ನು ಹುಡುಕಿ ಬಂದ ಸೂರ್ಯ

  ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ…

  Read More »
 • ಕವಿತೆ

  ದೀವಿಗೆಯ ಬೆಳಕಲಿಯಾರೊ ದೀವಿಗೆಯ ಹಿಡಿದು ಬಂದರೋಯಾರ ಹೃದಯವ ಬರಿದು ಮಾಡಲು.|ಪ|ಬಂಧುಗಳ ತೊರೆದು ಬಂಧಿಯಾದೆನಿನ್ನ ಬೆಚ್ಚನೆಯ ಬಂಧನದಲ್ಲಿ.ಕನಸು ಕಂಡಂತೆ ಎಂದು ನಡೆಯಿತೆಈ ಬಾಳ ಪಯಣದಲ್ಲಿ.ಸುಡುವ ಒಡಲಿಗೆ ಸುಮದ ಕಂಪೇತಕೆಸುರಿವ…

  Read More »
 • ಅಂಧರಿಂದ ಸಿದ್ದವಾಯಿತು ಸುಂದರ ತೇರು: ವಿಧಿಗೆ ಸವಾಲ್ ಎಸೆದ ಸಹೋದರರು!

  ಸಾಧಿಸುವ ಛಲವೊಂದಿದ್ದರೆ ಸಾಕು, ಅದಕ್ಕೊಂದಿಷ್ಟು ಪರಿಶ್ರಮ ಸೇರಿಸಿದ್ರೆ ಎಂತವರು ಏನು ಬೇಕಾದರೂ ಸಾಧನೆ ಮಾಡಬಹುದು. ಎಲ್ಲಾ ಇದ್ದವರು ಸಾಧಿಸೋದ್ರಲ್ಲಿ ಕೊಂಚ ವಿಶೇಷ ಎನಿಸಿದ್ರೆ ಕೈಲಾಗದವರು, ಅಂಧರು ಸಾಧಿಸೋದಿದೆಯಲ್ಲಾ…

  Read More »
 • ಕವಿತೆ

  ನಗುವ ನೀರಿಗೆಹಾಲು ಬಣ್ಣದ ಸೀರೆವರ್ಣದ ಬದುಕಿಗೆಬಣ್ಣಿಸುವುದು ಬೇರೆಬದಲಾಗಿನವಮಾಸನಿನ್ನನ್ನು ಹೊತ್ತಳುನೀ ಹುಟ್ಟುವಾಗಸಂತಸದಿ ಅತ್ತಳುಜೀವತೇದು ನಿನ್ನಹೊಗಳಿ ಬೆಳೆಸಿದಳುನಿನಗಾಗಿ ವನವಾಸಅನುಭವಿಸಿದಳು

  Read More »
Back to top button