ಕವಿತೆ

 • ಕವಿತೆ

  ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ, ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು, ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು, ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು, ಜೊತೆಯಾಗಿಯೇ ಇರುವೆವು…

  Read More »
 • ಕವಿತೆ

  ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು, ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು, ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು, ಶರಣಾದೆ ನನ್ನವಳಿಗೆ…

  Read More »
 • ಕವಿತೆ

  ಬದುಕಿಕೋ ಎಂದು ಸಂತೆಯೊಳಗೆ ನೀಬೆರಳು ಸೋಕಿಸಿ ಹೋದಾಗಿನಿಂದಮತಿಭ್ರಮಣೆಯಾಗಿದೆ ಹುಡುಗೀ..ಬದುಕುವುದೇನಿದ್ದರೂ ನಿನ್ನೊಂದಿಗೆಸಹಿಸಿಕೋ ಈ ಅರೆಹುಚ್ಚನನ್ನು..

  Read More »
 • ಸಾಹಿತ್ಯ ಸಾಧಕಿ ಗೊರೂರು ಪಂಕಜರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ

  ಗೊರೂರು ಪಂಕಜ, ಹಾಸನ ಜಿಲ್ಲೆಯ ಗೊರೂರಿನವರು. ಕೇಳಬೇಕೆ. ಅದು ಗೊರೂರು ರಾಮಸ್ವಾಮಿ ಅಯ್ಯಂಗಾರರರಂತಹ ಶ್ರೇಷ್ಠ ಸಾಹಿತಿ ಹುಟ್ಟಿದ ನೆಲ. ಅದೇ ಊರಿನಲ್ಲಿ ಜನಿಸಿದ ಪಂಕಜಾ ಸಾಹಿತ್ಯ ಕ್ಷೇತ್ರದಲ್ಲಿ…

  Read More »
 • ಕವಿತೆ

  ದೀವಿಗೆಯ ಬೆಳಕಲಿಯಾರೊ ದೀವಿಗೆಯ ಹಿಡಿದು ಬಂದರೋಯಾರ ಹೃದಯವ ಬರಿದು ಮಾಡಲು.|ಪ|ಬಂಧುಗಳ ತೊರೆದು ಬಂಧಿಯಾದೆನಿನ್ನ ಬೆಚ್ಚನೆಯ ಬಂಧನದಲ್ಲಿ.ಕನಸು ಕಂಡಂತೆ ಎಂದು ನಡೆಯಿತೆಈ ಬಾಳ ಪಯಣದಲ್ಲಿ.ಸುಡುವ ಒಡಲಿಗೆ ಸುಮದ ಕಂಪೇತಕೆಸುರಿವ…

  Read More »
 • ಕವಿತೆ

  ನಗುವ ನೀರಿಗೆಹಾಲು ಬಣ್ಣದ ಸೀರೆವರ್ಣದ ಬದುಕಿಗೆಬಣ್ಣಿಸುವುದು ಬೇರೆಬದಲಾಗಿನವಮಾಸನಿನ್ನನ್ನು ಹೊತ್ತಳುನೀ ಹುಟ್ಟುವಾಗಸಂತಸದಿ ಅತ್ತಳುಜೀವತೇದು ನಿನ್ನಹೊಗಳಿ ಬೆಳೆಸಿದಳುನಿನಗಾಗಿ ವನವಾಸಅನುಭವಿಸಿದಳು

  Read More »
 • ಕವಿತೆ

  ನಗುವೇ ಅತ್ತಾಗ…ಅಳುವೇ ನಗುತಿತ್ತು…ನಗುವೇ ಸತ್ತಾಗಅಳುವೇ ಅಳುತಿತ್ತು….ಯಾರಿಗೆ ಗೊತ್ತಿತ್ತು…ಕಾಲದ ಕೈ ತುತ್ತು..

  Read More »
 • ಕವಿತೆ

  ಬೆಳಕಿನ ಕಿರಣಗಳ ಜೊತೆಗೆ ಬರುವ ರವಿಬೆಳಗಿನ ಜಾವದಲಿ ಹೊರಡುವ ಕವಿದೇಹಬಲಕೆ ಯೋಗಬಲಕೆಧ್ಯಾನಕೆ ಆತ್ಮಶಕ್ತಿಗೆ ಚೈತನ್ಯ ಕೊಡುವುದುಇನ್ನೊಬ್ಬರಿಗೆ ನೀ ಸ್ಪೂರ್ತಿಯಾಗುವುದು

  Read More »
 • ಕವಿತೆ

  ಇಷ್ಟೇನಾ ನಿನ್ನ ಕಿಮ್ಮತ್ತು?————–ತುಪ್ಪದ ಡಬ್ಬಿ,ಕಟ್ಟಿಗೆಯ ರಾಶಿ,ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ,ನಿನ್ನ ಶರೀರ.ಇಷ್ಟೇನಾ ನಿನ್ನ ಕಿಮ್ಮತ್ತು…? ಒಂದು ಸಂಜೆ ,ಪ್ರಾಣ ಪಕ್ಷಿ ಹಾರಿ ಹೋಯಿತು.ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು.ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ…

  Read More »
 • ಕವಿತೆ

  ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲನಾನು ಸೋತೆ ಎಂಬ ಭಯ ನಿನಗೇತಕೆ ?ನಾನು ಗೆದ್ದೇ ಎನ್ನುವ ಅಹಂ ನಿನಗೇತಕೆ ?ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲಸೋಲು ಮತ್ತು ಗೆಲುವಿನ ನಡುವೆ…

  Read More »
Back to top button