ಕಥೆ

 • ಸನ್ಯಾಸಿ ಆಶೀರ್ವಾದ

  ರಾಜಪುರವೆಂಬ ಊರು, ಓರ್ವ ಸನ್ಯಾಸಿ ಒಮ್ಮೆ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು.…

  Read More »
 • ಹುಂಜವನ್ನು ಹುಡುಕಿ ಬಂದ ಸೂರ್ಯ

  ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ…

  Read More »
 • ಕೊಕ್ಕರೆ ಮತ್ತು ತೋಳ

  ಒಂದು ದಿನ ಒಂದು ಹೊಟ್ಟೆಬಾಕ ತೋಳ ಮಾಂಸವನ್ನು ಗಬಗಬನೆ ಬಾಯಿಗೆ ತುರುಕಿಕೊಂಡು ಅಗಿಯದೆ ಹಾಗೇ ನುಂಗುತ್ತಿತ್ತು. ಆಗ ಮೂಳೆಯ ಚೂರು ಅದರ ಗಂಟಲ್ಲಲ್ಲಿ ಸಿಕ್ಕಿಕೊಂಡಿತು. ಅದರಿಂದಾಗಿ ಆ…

  Read More »
 • ನಿಜವಾದ ಸಮೃದ್ದಿ ಯಾವುದು?

  ಒಬ್ಬ ಶ್ರೀಮಂತ ವ್ಯಕ್ತಿ ನನ್ನ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಶ್ರೀಮಂತಿಕೆ, ಸಮೃದ್ಧಿ ಉಂಟಾಗುವಂತೆ ಮಾಡಲು ಏನಾದರೂ ಬರೆದುಕೊಡು ಎಂದು ಶೆಂಗೈ ನಲ್ಲಿ ಕೇಳುತ್ತಾನೆ. ಶೆಂಗೈ ಒಂದು ಪೇಪರ್ ತೆಗೆದುಕೊಂಡು…

  Read More »
 • ಇಲಿ ಮತ್ತು ಪಂಡಿತ

  ಒಂದು ಹಳ್ಳಿಯ ಹೊರವಲಯದ ದೇವಸ್ಥಾನವೊಂದರಲ್ಲಿ ಒಬ್ಬ ಪಂಡಿತ ವಾಸವಾಗಿದ್ದ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೂಜೆಗಳನ್ನು ಮಾಡಿಸುತ್ತಿದ್ದ. ಸಾಯಂಕಾಲದ ಊಟ ಮಾಡಿ ಮುಗಿಸಿದ ಮೇಲೆ ಉಳಿದ ಆಹಾರವನ್ನು ಒಂದು…

  Read More »
 • ಪ್ರಧ್ಯುಮ್ನನ ಸಂಹಾರ

  ಸಂಬಾರನೆಂಬ ರಾಕ್ಷಸನಿರುತ್ತಾನೆ. ಪ್ರಧ್ಯುಮ್ನನ ಜನನದ ಸುದ್ದಿ ಅವನಿಗೆ ತಿಳಿಯುತ್ತಲೇ, ಅವನನ್ನು ಅಪಹರಿಸಿ ಸಮುದ್ರಕ್ಕೆ ಎಸೆಯುತ್ತಾನೆ. ದೊಡ್ಡ ಮೀನೊಂದು ಪ್ರಧ್ಯುಮ್ನನನ್ನು ನುಂಗಿ ಹಾಕುತ್ತದೆ. ಆ ಮೀನನ್ನು ಮೀನುಗಾರನೊಬ್ಬ ಹಿಡಿಯುತ್ತಾನೆ.…

  Read More »
 • ದೊಡ್ಡ ಕಲ್ಲಂಗಡಿ ಹಣ್ಣು

  ರೈತನೊಬ್ಬ ತನ್ನ ಮನೆಯ ಹಿಂದಿನ ಜಮೀನಿನಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದ. ಭಾರಿ ಗಾತ್ರದ ಕಲ್ಲಂಗಡಿ ಹಣ್ಣುಗಳು ಹೊಲದ ತುಂಬ ಹರಡಿಕೊಂಡಿದ್ದವು. ಅವುಗಳ ಬಗ್ಗೆ ರೈತ ಹೆಮ್ಮೆಯಿಂದ ಬೀಗುತ್ತಿದ್ದ.…

  Read More »
 • ಅಂಬಿಗ ಮತ್ತು ಬ್ರಾಹ್ಮಣ

  ಒಂದು ಊರಿನಲ್ಲಿ ಪ್ರಹ್ಲಾದ ಎಂಬ ಬ್ರಾಹ್ಮಣನಿದ್ದನು. ಪಂಚಾಂಗ ಶಾಸ್ತ್ರ ಹೇಳುವುದು ಅವನ ಉದ್ಯೋಗವಾಗಿತ್ತು. ಒಮ್ಮೆ ಪಂಚಾಂಗ ಹೇಳಲು ಪಕ್ಕದ ಊರಿಗೆ ಹೋಗುವ ಸಂದರ್ಭ ಬಂತು. ಆ ಊರಿಗೆ…

  Read More »
 • ಮಹಾತ್ಮರ ಪರೀಕ್ಷೆ

  ಒಬ್ಬ ವಿದ್ಯಾವಂತ ಬಾಲಕ. ಇನ್ನೊಬ್ಬ ವಿದ್ಯಾವಂತನಲ್ಲದ ಬಾಲಕ. ಇಬ್ಬರೂ ಒಮ್ಮೆ ಜ್ಞಾನ ದೀಕ್ಷೆ ಪಡೆಯುವುದಕ್ಕಾಗಿ ಆಧ್ಯಾತ್ಮ ಸಿದ್ಧಿ ಪಡೆದ ಮಹಾತ್ಮರ ಬಳಿ ಬಂದರು. ನಮಗೆ ಜ್ಞಾನ ದೀಕ್ಷೆ…

  Read More »
 • ಕೋಳಿ ಬೆಳೆದ ರಾಗಿ

  ಅದೊಂದು ಸುಂದರ ಗ್ರಾಮ. ಆ ಹಳ್ಳಿಯಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಕೋಳಿ ತನ್ನ ಮರಿಗಳ ಜೊತೆ ವಾಸವಾಗಿತ್ತು. ಅದೇ ತೋಟದಲ್ಲಿ ಗುಬ್ಬಚ್ಚಿ ಮತ್ತು ಪಾರಿವಾಳಗಳು…

  Read More »
Back to top button