ನಾಟಿವೈದ್ಯ
-
ಶುಂಠಿ ಮತ್ತು ನಿಂಬೆಯಿಂದ ಆಗುವ ಪ್ರಯೋಜನಗಳು
ಶುಂಠಿಯು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಣೆ ಮಾಡುತ್ತದೆ.ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ವಾಕರಿಕೆ ಮತ್ತು ನೋವನ್ನು ಸಹ ನಿವಾರಿಸುತ್ತದೆ.ಅಲ್ಲದೆ, ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆಯ…
Read More » -
ಅಲೋವೆರಾದ ಉಪಯೋಗ
ಅಲೋವೆರಾ ರಸಕ್ಕೆ ಅರಿಶಿನ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.ಪಿತ್ತ ಹೆಚ್ಚಾಗಿ ಕಣ್ಣುಗಳು ಉರಿಯುತ್ತಿದ್ದರೆ ಅಲೋವೆರಾ ತಿರುಳನ್ನು ಕಣ್ಣುಗಳ ಮೇಲೆ ಲೇಪಿಸಿದರೆ ಕಣ್ಣು ಉರಿ…
Read More » -
ಅಲೋವೆರಾದ ಉಪಯೋಗ
ಅಲೋವೆರಾ ರಸಕ್ಕೆ ಅರಿಶಿನ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.ಪಿತ್ತ ಹೆಚ್ಚಾಗಿ ಕಣ್ಣುಗಳು ಉರಿಯುತ್ತಿದ್ದರೆ ಅಲೋವೆರಾ ತಿರುಳನ್ನು ಕಣ್ಣುಗಳ ಮೇಲೆ ಲೇಪಿಸಿದರೆ ಕಣ್ಣು ಉರಿ…
Read More » -
ಏಲಕ್ಕಿಯಿಂದಾಗುವ ಉಪಯೋಗ
ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆ ಯಾಗುತ್ತದೆ.ಏಲಕ್ಕಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.ಏಲಕ್ಕಿಯ ಎಲೆ…
Read More » -
ಎಳೆ ಮಕ್ಕಳಿಗೆ ಸುತ್ತು ಕಾರಾ ಹಾಕುವುದು ಹೇಗೆ?
ಬೇಕಾಗುವ ಸಾಮಾಗ್ರಿಗಳು:ಭಜೆಸಣ್ಣ ರೇಷ್ಮೆಜಾಕಾಯಿಜೇಷ್ಠ ಮಧುಅರಿಶಿನದ ಕೊಂಬುಒಣ ಕರ್ಜೂರಒಣ ಶುಂಠಿಅಳಲೆಕಾಯಿಹಿಪ್ಲಿಮೆಣಸುವಾಯು ವಿಳಂಗಬಿಳಿ ಮೆಣಸುಓಂ ಕಾಳುಸೈಂದ್ರ ಲವಣಕರಿ ಉಪ್ಪುಬೆಳ್ಳುಳ್ಳಿಮಾಡುವ ವಿಧಾನ:ಸಾಮಾನ್ಯವಾಗಿ ತಾಯಿ ಎದೆ ಹಾಲಿನಿಂದಲೇ ತೇದು ಹಾಕುವುದು. ಸಾಣೆ ಕಲ್ಲನ್ನು…
Read More » -
ಉಸಿರಾಟ ಸಮಸ್ಯಗೆ ಮನೆ ಮದ್ದು
ಬೇಕಾಗಗುವ ಸಾಮಾಗ್ರಿಗಳು:ಲವಂಗ 05ಕಾಳು ಮೆಣಸು 7ಶುಂಠಿ (ತುರಿ)ತುಳಸಿ ಎಲೆ 5ಮಾಡುವ ವಿಧಾನ:ಒಂದು ಪಾತ್ರೆಗೆ 1 ಲೋಟ ನೀರು ಹಾಕಿ ನೀರು ಸ್ವಲ್ಪ ಬಿಸಿ ಆದ ಮೇಲೆ ಲವಂಗ…
Read More » -
ಕಣ್ಣಿನ ದೋಷಕ್ಕೆ ಮನೆ ಮದ್ದು
ಬೇಕಾಗುವ ಸಾಮಾಗ್ರಿಗಳು:ಬಾದಾಮಿ 4 ರಿಂದ 5 ನೆನಸಿದ (ರಾತ್ರಿ ನೆನಸಿ)ಕರಿ ಮೆಣಸು 4 ರಿಂದ 5ಕಲ್ಲು ಸಕ್ಕರೆ ರುಚಿಗೆ ತಕ್ಕಷ್ಟುಹಾಲು 1 ಲೋಟಮಾಡುವ ವಿಧಾನ:ಬಾದಾಮಿ, ಮೆಣಸು ಹಾಗೂ…
Read More » -
ತಲೆ ನೋವಿಗೆ ಮನೆ ಮದ್ದು
ಬೇಕಾಗುವ ಸಾಮಾಗ್ರಿ:ಅರಿಶಿನ 1/2 ಚಮಚಒಣ ಶುಂಠಿ 1/4 ಚಮಚಬೆಳ್ಳುಳ್ಳಿ 4 ಎಸಳುಬೆಲ್ಲದ ಪುಡಿ 1 ಚಮಚಮಾಡುವ ವಿಧಾನ:ಒಂದು ಪಾತ್ರೆ ತೆಗೆದು ಕೊಂಡು ಆ ಪಾತ್ರೆಯಲ್ಲಿ 1 ಲೋಟ…
Read More » -
ತಂಡಿ ಶೀತಕ್ಕೆ ಇಲ್ಲಿದೆ ನೋಡಿ ಮನೆ ಮದ್ದು
ಬೇಕಾಗುವ ಸಾಮಾಗ್ರಿಗಳು:ವೀಳ್ಯದೆಲೆ 1ಒಮ್ ಕಾಳು 1 ಚಮಚಜೇನು ತುಪ್ಪ 1 ಚಮಚಮಾಡುವ ವಿಧಾನ:ಒಂದು ವೀಳ್ಯೆದೆಲೆ ತೆಗೆದು ಕೊಳ್ಳಿ, ಅದರಲ್ಲಿ ಒಮ್ ಕಾಳು ಜೇನು ತುಪ್ಪ ಸೇರಿಸಿ ಎಲೆಯನ್ನು…
Read More »