ಮೀಡಿಯಾ ವಾಚ್ | ಪ್ರಧಾನಿ ಮೋದಿ ಕಣ್ಣೀರು ಹಾಕುತ್ತಿರುವುದೇಕೆ?

ಮೀಡಿಯಾ ವಾಚ್ | ಪ್ರಧಾನಿ ಮೋದಿ ಕಣ್ಣೀರು ಹಾಕುತ್ತಿರುವುದೇಕೆ?
ಪ್ರಧಾನಿ ನರೇಂದ್ರ ಮೋದಿ.. ಅವರು ಕಣ್ಣೀರು ಹಾಕುತ್ತಿರುವುದು ಯಾಕೆ ?
ಅವರದು ಕಣ್ಣೀರು ಹಾಕುವ ವ್ಯಕ್ತಿತ್ವ ಅಲ್ಲ. ಗುಜರಾತ್ ನರಮೇಧಕ್ಕೆ ಅವರು ಕಣ್ಣೀರು ಹಾಕಲಿಲ್ಲ...
ವಲಸೆ ಕಾರ್ಮಿಕರು ರಸ್ತೆಯಲ್ಲೇ ಸತ್ತಾಗ ಪ್ರಧಾನಿಯವರಿಗೆ ಕಣ್ಣೀರು ಬರಲಿಲ್ಲ..
ಜನ ತುತ್ತು ಅನ್ನಕ್ಕಾಗಿ ಪರದಾಡುವಾಗ ಅವರಿಗೆ ಕಣ್ಣೀರು ಬರಲಿಲ್ಲ... ಹಾಗಿದ್ದರೆ ಈಗಲೇ ಯಾಕೆ ಕಣ್ಣೀರು ಬರುತ್ತಿದೆ ?
ಪ್ರಧಾನಿ ಕಣ್ಣೀರ ಕಥೆ..
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ
(ಚಿತ್ರ: ಗೂಗಲ್)
https://www.youtube.com/watch?v=Wh8XnuVZrT4