ಪ್ರವಾಸ
-
ಬೇಕಲ್ ಕೋಟೆ ಹಿಂದಿರೋ ಕಥೆ ಗೊತ್ತಾ? ಇದು ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ!
ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪ್ರಾಂಗಣ. ಅದರ ನಡುವೆ ಕಪ್ಪು ಕಲ್ಲುಗಳಿಂದ ಬಾನೆತ್ತರಕ್ಕೆ ನಿಂತಿರೋ ತಡೆಗೋಡೆ. ಇದು ನಮ್ಮ ನೆರೆ ರಾಜ್ಯದ ಅಂಚಿನಲ್ಲಿರೋ ಸುಂದರವಾದ ಕೋಟೆ. ಅಂದಾಗೆ…
Read More » -
ಶಿವಗಂಗೆ ಶಿವಲಿಂಗದ ಮಹಿಮೆ ಗೊತ್ತಾ..? ಇಲ್ಲಿ ಬೆಣ್ಣೆ ಹಚ್ಚಿದ್ರೆ ತುಪ್ಪವಾಗುತ್ತೆ!
ಇದೊಂದು ಅಪರೂಪದ ಪುಣ್ಯಕ್ಷೇತ್ರ. ಇಲ್ಲಿರುವ ಶಿವಲಿಂಗದ ಮಹಿಮೆ ಅಪಾರ. ಕಷ್ಟಗಳನ್ನ ಕರಗಿಸೋ ಈ ಮಹಾನ್ ಶಿವಲಿಂಗ ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ. ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದ್ರೆ ತುಪ್ಪ ಆಗುವಂತಹ…
Read More » -
ಪಿಂಕ್ ಸಿಟಿ ಜೈಪುರ: ಇಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದೊಂದು ಇತಿಹಾಸ!
ಭಾರತದ ಪಿಂಕ್ ಸಿಟಿ ಜೈಪುರದ ಬಗ್ಗೆ ಕೇಳಿದ್ದೀರಾ?: ಅಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದು ಕಥೆ. ರಾಜಸ್ಥಾನದ ರಾಜಧಾನಿ ಜೈಪುರ “ಪಿಂಕ್ ಸಿಟಿ” ಎಂದೇ ಖ್ಯಾತಿ ಪಡೆದಿದೆ.…
Read More » -
ಹೈದರಾಬಾದಿಗೆ ಹೇಗೆ ಬಂತು ಮುತ್ತಿನ ನಗರಿ ಹೆಸರು?
ಆಭರಣಗಳ ವಿಷಯಕ್ಕೆ ಬಂದಾಗ, ಮುತ್ತುಗಳು, ಚಿನ್ನ ಹಾಗೂ ಬೆಳ್ಳಿಯಂತೆ ವಿಶೇಷ ಸ್ಥಾನ ಪಡೆದುಕೊಂಡಿದೆ. ನೋಡಲಷ್ಟೇ ಅಲ್ಲ, ಧರಿಸಿದರೆ ವಿಶೇಷ ಅಲಂಕಾರವನ್ನು ಸೇರಿಸುತ್ತವೆ ಈ ಮುತ್ತಿನ ಆಭರಣಗಳು. ಬೆಲೆಯೂ…
Read More » -
ಬಾಹುಬಲಿ ಸಿನಿಮಾದಲ್ಲಿರೋ ಈ ಜಲಪಾತ ಯಾವುದು ಗೊತ್ತಾ? ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ
ಪ್ರಭಾಸ್ ಹಾಗೂ ಅನುಷ್ಕಾ ಅಭಿನಯದ ಬಾಹುಬಲಿ ಸಿನಿಮಾ ನೋಡಿದವರಿಗೆ ಈ ಜಲಪಾತವನ್ನು ನೋಡಿರುವ ನೆನಪು ಇರಬಹುದು. ಈ ಜಲಪಾತವನ್ನು ಆದಿರಪ್ಪಳ್ಳಿ ಜಲಪಾತ ಎನ್ನುತ್ತಾರೆ. ಇದು ಭಾರತದ ನಯಾಗರ…
Read More » -
ಇದು ಭೂಲೋಕದ ಸ್ವರ್ಗ: ಮುಳ್ಳಯ್ಯನಗಿರಿಯನ್ನು ಬುಡಮೇಲು ಪರ್ವತ ಅನ್ನೋದು ಯಾಕೆ?
ಚೆಲುವನ್ನೇ ಮೈಗಂಟಿಸಿಕೊಂಡಿರೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ನಳನಳಿಸುತ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು. ದಾರಿಯುದ್ದಕ್ಕೂ ಸ್ವಾಗತ ಕೋರುತ್ತಿರೋ ಪುಷ್ಪಗಳ ರಾಶಿ. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ. ಭೂಲೋಕದ ಸ್ವರ್ಗವೆನಿಸಿಕೊಂಡಿರೋ…
Read More » -
ಈ ಊರಿನ ಚರಂಡಿಯಲ್ಲೂ ಬೀರುತ್ತೆ ಸುಗಂಧದ ಪರಿಮಳ: 5000 ವರ್ಷಗಳ ಇತಿಹಾಸವುಳ್ಳ ಪರ್ಫ್ಯುಮ್!
ಇಂದು ಸುಗಂಧ ದ್ರವ್ಯದ ಬಳಕೆ ಇಲ್ಲದೇ ಇರುವ ರಂಗವೇ ಇಲ್ಲ ಎನ್ನಬಹುದು. ಹಿಂದೆ ಸೌಂದರ್ಯ ಸಾಧನಗಳಲ್ಲಿ ಮಾತ್ರ ಬಳಕೆ ಆಗುತ್ತಿದ್ದ ಸುಗಂಧ ದ್ರವ್ಯಗಳು ಇಂದು ಸೋಪ್, ಶಾಂಪೂ,…
Read More » -
ಈ ದೇವರಿಗೆ ಬಿಸಿ ನೀರಿನ ಅಭಿಷೇಕ: ತಲೆಯಿಂದ ಕುದಿಯೋ ನೀರು ಹಾಕಿದ್ರೆ ಪಾದದ ಬಳಿ ತಣ್ಣೀರಾಗುತ್ತೆ!
ಪವಾಡ ಅಂದ್ರೆ ದೇವರು ಅನ್ನೋ ನಂಬಿಕೆ ನಮ್ಮಲ್ಲಿದೆ . ಅವನಿಗೆ ಕೈ ಮುಗಿದರೆ ಯಾವುದಾದ್ರು ಪವಾಡ ಮಾಡಿಯಾದ್ರೂ ನಮ್ಮನ್ನು ಕಾಪಾಡುತ್ತಾನೆ ಅನ್ನೋದು ಎಲ್ಲಾ ಭಕ್ತರ ನಂಬಿಕೆ. ಕೆಲವು…
Read More » -
ತಾಯಿ ಮದನಘಟ್ಟದ ಮಾರಮ್ಮ ದೇವಿ ಸುಕ್ಷೇತ್ರ: ಸರ್ವ ಸಂಕಷ್ಟ ನಿವಾರಣೆಯ ಪುಣ್ಯಕ್ಷೇತ್ರ
ಶಕ್ತಿ ಸ್ವರೂಪಿಣಿ ತಾಯಿ ಪಾರ್ವತಿ ದೇವಿಯೂ ಅನೇಕ ಅವತಾರಗಳಲ್ಲಿ ಜನ್ಮ ತಾಳಿ ಭೂಲೋಕದಲ್ಲಿ ಇಷ್ಟದೇವತೆಯಾಗಿ ಶಕ್ತಿ ದೇವತೆಯಾಗಿ ಭಕ್ತರ ಇಷ್ಟಾರ್ಥಗಳನ್ನ ನೆರವೇರಿಸುತ್ತಿದ್ದಾಳೆ. ಇಂತಹ ದೇವಿ ಸುಕ್ಷೇತ್ರ ಮದನಘಟ್ಟದಲ್ಲಿ…
Read More » -
ಆ ಗ್ರಾಮದ ಹೆಸರು ಕೇಳಿದ್ರೆ ಬೆಚ್ಚಿಬೀಳ್ತೀರಾ: ಒಳ ಹೋದ್ರೆ ವಾಪಸ್ ಬರೋದು ಗ್ಯಾರಂಟಿ ಇಲ್ಲ!
8 ನೇ ಶತಮಾನದಲ್ಲಿ ಆಧುನಿಕತೆಗೆ ಮಾದರಿಯಾಗಿದ್ದ ಗ್ರಾಮದಲ್ಲೀಗ ಒಬ್ಬ ಮನುಷ್ಯನು ವಾಸಿಸುವುದಿಲ್ಲ. ಇಡೀ ಗ್ರಾಮವೇ ಪಾಳುಬಿದ್ದಿದೆ. ಈ ಗ್ರಾಮದ ಹೆಸರು ಕೇಳಿದ್ರೆ ಇಡೀ ರಾಜಸ್ತಾನವೇ ಬೆಚ್ಚಿಬೀಳುತ್ತೆ. ರಾತ್ರಿ…
Read More »