ಜಿಲ್ಲಾ ಸುದ್ದಿ

ಬೈಲಹೊಂಗಲದ ನೇಸರಗಿ ಗ್ರಾಮದಲ್ಲಿ ಕೊರೋನಾ ಟೆಸ್ಟಿಂಗ್

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೆಸರಗಿ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿಯಿಂದ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಪ್ರತಿಯೊಂದು ಮನೆ ಮನೆಗೆ ಹೋಗಿ ಮನೆಯಲ್ಲಿ ಇರೋವರ ಆರೋಗ್ಯ ವಿಚಾರಿಸಿ ಕೋರೋಣ ಟೆಸ್ಟಿಂಗ್ ನಡೆಸಲಾಯಿತ್ತು.

ಗ್ರಾಮದ ಆರೋಗ್ಯ ಕಾಪಾಡಲು ಈ ಗ್ರಾಮದ ಜನರು ಸ್ವಚ್ಛತೆ ಕಾಪಾಡಬೇಕು ಹಾಗೂ ಸರಕಾರದ ಎಲ್ಲಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಾವಶ್ಯಕವಾಗಿ ಬೀದಿಗಳಲ್ಲಿ ತಿರುಗಾಡುವುದು ಹಾಗಿಲ್ಲ ಮತ್ತು ಗ್ರಾಮದಲ್ಲಿ ಕೋರೋಣದ ಜಾಗೃತಿ ಮೂಡಿಸಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button