ಜಿಲ್ಲಾ ಸುದ್ದಿ
ಕೋವಿಡ್ ವಾರಿಯರ್ಸ್ಗೆ ನಿಖಿಲ್ ಆರ್ಥಿಕ ನೆರವು

ರಾಮನಗರ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೊರೊನಾ ವಾರಿಯರ್ಸ್ಗೆ ಆರ್ಥಿಕ ನೆರವು ನೀಡಿದರು.
ಕನಕಪುರದ ಹಾರೋಹಳ್ಳಿ ಮತ್ತು ಮರಳವಾಡಿಯ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕೊರೋನಾ ವಿರುದ್ಧ ಹಗಲು ರಾತ್ರಿ ಶ್ರಮಪಟ್ಟ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್ಗಳಿಗೆ ಸಹಾಯ ಹಸ್ತ ನೀಡಿದರು. ನಿಖಿಲ್ ಕುಮಾರಸ್ವಾಮಿ. ಗೌರವಧನದ ಜೊತೆಗೆ ಸ್ಟೀಮ್ ಮಷಿನ್ ವಿತರಣೆ ಮಾಡಿದರು.