
ಕಾಂಗ್ರೆಸ್ ಪಕ್ಷದ ಆಂತರಿಕ ಜಗಳ ಈಗ ತಾರಕಕ್ಕೆ ಏರಿದೆ.. ಕಾಂಗ್ರೆಸ್ ಒಳಗಿನ ಜಗಳ ಈಗ ಯುವ ಕಾಂಗ್ರೆಸ್ ಗೂ ವಿಸ್ತರಿಸಿದೆ,, ಪಕ್ಷದ ವರಿಷ್ಠರು ಮಧ್ಯ ಪ್ರವೇಶಿಸಿದರೂ ಎಲ್ಲವೂ ಬೂದಿ ಮುಚ್ಚಿದ ಕೆಂಡ.. ಇಲ್ಲಿನ ಜಗಳಕ್ಕೂ ಮೂಲ ಕಾರಣ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಭಾವಿ ಮುಖ್ಯಮಂತ್ರಿ ಫೈಟ್,,, ಇವರು ಬದಲಾಗುವುದಿಲ್ಲ… ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..