Latestಮೀಡಿಯಾ ವಾಚ್ರಾಜಕೀಯವಿಡಿಯೋಗಳು
ಶಶಿಧರ್ ಭಟ್ ಮೀಡಿಯಾ ವಾಚ್ | ಸುದ್ದಿಯ ಮೇಲೆ ಕ್ಷಕಿರಣ

ಬಿಜೆಪಿ ವಿರೋಧಿ ರಾಜಕೀಯ ಶಕ್ತಿಗಳ ಒಗ್ಗೂಡಿಸಲು ಯತ್ನ.. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಹೊರಕ್ಕೆ,,, ಶರದ್ ಪವಾರ್ ಯತ್ನಕ್ಕೆ ಸಿಗಬಹುದಾ ಜಯ…? ಜಮ್ಮು ಕಾಶ್ಮೀರ ನಾಯಕರ ಜೊತೆ ಮಾತುಕತೆಗೆ ಮುಂದಾದ ಕೇಂದ್ರ ಸರ್ಕಾರ…ಸಭೆಯಲ್ಲಿ ಪಾಲ್ಗೊಳ್ಳಲು ಗುಫ್ಕಾರ್ ಕೂಟದ ನಿರ್ಧಾರ.. ಕಾಶ್ಮೀರ ನೀತಿಯಲ್ಲಿ ಬದಲಾವಣೆ ಮಾಡಲು ಹೊರಟಿದ್ದಾರಾ ಮೋದಿ ? ಸಿದ್ದರಾಮಯ್ಯ ವಿರುದ್ಧ ಸಡ್ಡು ಹೊಡೆದ ಡಿಕೆ.. ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ,,