Latestಮೀಡಿಯಾ ವಾಚ್ವಿಡಿಯೋಗಳು
ಶಶಿಧರ್ ಭಟ್ ಮೀಡಿಯಾ ವಾಚ್ | ಕಾಂಗ್ರೆಸ್ನಲ್ಲಿ ಮುಗಿಯದ ಜಟಾಪಟಿ

ಡೆಲ್ಟಾ ಸ್ಪೋಟ.. ಮುಗಿಯದ ಕರೋನಾ ಕಾಟ.. ಈ ನಡುವೆ ಶಾಲೆ ತೆರೆಯಲು ಸುರೇಶ್ ಕುಮಾರ್ ತರಾತುರಿ.. ಅವರಿಗೆ ಯಾಕೆ ಈ ಹಟ…? ಕಾಂಗ್ರೆಸ್; ಭಾವಿ ಮುಖ್ಯಮಂತ್ರಿ ಜಟಾಪಟಿ.. ಹೀಗಾದರೆ ಪಕ್ಷ ಬೀಳುವುದು ಬಾವಿಗೆ ಅನುಮಾನ ಬೇಡ,,, ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ..