ಆಹಾರಲೈಫ್ ಸ್ಟೈಲ್

ಬಾಳೆಕಾಯಿ ಪರೋಟ

ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು: ಎರಡು ಕಪ್
ಬಾಳೆಕಾಯಿ: 3
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿಣ 1/4 ಟೀ ಸ್ಪೂನ್
ಅಚ್ಚ ಖಾರದ ಪುಡಿ ¼ ಟೀ ಸ್ಪೂನ್
ಅಜುವಾನ ½ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ
ಮಾಡುವ ವಿಧಾನ: ಬಾಳೆಕಾಯಿಯನ್ನು ಕುಕ್ಕರ್ ನಲ್ಲಿ ನೀರು ಹಾಕು 3 ವಿಶಲ್ ಬರುವವರೆಗೂ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಸಣ್ಣಗೆ ಹಿಸುಕಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಗೋಧಿ ಇಟ್ಟು, ಕೊತ್ತಂಬರಿ ಸೊಪ್ಪು, ಅರಿಶಿಣ, ಅಚ್ಚ ಖಾರದ ಪುಡಿ, ಅಜುವಾನ, ಉಪ್ಪು ಹಾಕಿ ಕಲಸಿಕೊಳ್ಳಿ. ಸ್ಪಲ್ಪ ಸ್ಪಲ್ವೇ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬಳಿಕ ಚಪಾತಿ ಹಿಟ್ಟಿನಂತೆ ಲಟ್ಟಿಸಿಕೊಂಡು ತವಾ ಮೇಲೆ ಬೇಯಿಸಿಕೊಳ್ಳಿ. ಬೇಯಿಸುವಾಗ ಎರಡು ಕಡೆ ತುಪ್ಪ ಸವರಿ ಬೇಯಿಸಿಕೊಳ್ಳಿ. ಈಗ ರುಚಿಕರವಾದ ಬಾಳೆಕಾಯಿ ಪರೋಟ ರೆಡಿ.

Spread the love

Related Articles

Leave a Reply

Your email address will not be published.

Back to top button