ನಾಟಿವೈದ್ಯ

ಅಲೋವೆರಾದ ಉಪಯೋಗ

  • ಅಲೋವೆರಾ ರಸಕ್ಕೆ ಅರಿಶಿನ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.
  • ಪಿತ್ತ ಹೆಚ್ಚಾಗಿ ಕಣ್ಣುಗಳು ಉರಿಯುತ್ತಿದ್ದರೆ ಅಲೋವೆರಾ ತಿರುಳನ್ನು ಕಣ್ಣುಗಳ ಮೇಲೆ ಲೇಪಿಸಿದರೆ ಕಣ್ಣು ಉರಿ ಕಡಿಮೆಯಾಗುತ್ತದೆ.
  • ಅಲೋವೆರಾ ರಸಕ್ಕೆ ಬಿಸಿ ನೀರು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
  • ಅಲೋವೆರಾ ರಸಕ್ಕೆ ಅರಿಶಿನ ಬೆರೆಸಿ ಬಾಯಿ ಹುಣ್ಣಿಗೆ ಹಚ್ಚಿದರೆ ಹುಣ್ಣು ಶಮನವಾಗುತ್ತದೆ.
  • ತಿಂಗಳಿಗೆ ಸರಿಯಾಗಿ ಮುಟ್ಟು ಆಗದಿದ್ದರೆ ಪ್ರತಿ ದಿನ ಅಲೋವೆರ ಜ್ಯೂಸ್ ಸೇವಿಸಿದರೆ ಮುಟ್ಟು ಸರಿಯಾಗುತ್ತದೆ.
  • ಚರ್ಮದ ಉರಿ ಇದ್ದರೆ ಅಲೋವೆರಾದ ತಿರುಳನ್ನು ಚರ್ಮಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.
  • ಅಲೋವೆರಾ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ರಾತ್ರಿ ಊಟ ಮಾಡಿದ ನಂತರ ಸೇವಿಸಿದರೆ ದೇಹದ ತೂಕ ಕಡಿಮೆ ಆಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button