ನಾಟಿವೈದ್ಯ

ಅಮೃತಬಳ್ಳಿಯಿಂದ ವೈರಲ್ ಜ್ವರ ನಿವಾರಣೆ

  • ಪ್ರತಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಬುದ್ಧಿ ಚುರುಕಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.
  • ಅಮೃತಬಳ್ಳಿ ಕಾಂಡವನ್ನು ನೀರಿನಲ್ಲಿ ಕುದಿಸಿ ಟೀ ಮಾಡಿ ಸೇವಿಸಿದರೆ ವೈರಲ್ ಫೀವರ್ ಬೇಗ ಶಮನವಾಗುತ್ತದೆ.
  • ಮಂಡಿ ನೋವು ಹೆಚ್ಚಿದ್ದರೆ ಅಮೃತಬಳ್ಳಿ ಎಲೆಗಳನ್ನು ಹರಳೆಣ್ಣೆ ಜೊತೆ ಹುರಿದು ಮಂಡಿಯ ಮೇಲೆ ಕಟ್ಟಿದರೆ ನೋವು ಬೇಗ ಶಮನವಾಗುತ್ತದೆ
  • ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್ಗೆ ಜೀರಿಗೆ ಸೇರಿಸಿ ಕುಡಿದರೆ ಪಿತ್ತ ಶಮನವಾಗುತ್ತದೆ.
  • ದೇಹದಲ್ಲಿ ಬೇರೆ ಬೇರೆ ರೀತಿಯ ಸಂಧಿಗಳ ನೋವಿದ್ದರೆ ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.
  • ಅಮೃತಬಳ್ಳಿ ರಸವನ್ನು ಹಸುವಿನ ಹಾಲಿನ ಜೊತೆ ಸೇವಿಸಿದರೆ ಬಿಳಿ ಮುಟ್ಟು ಕಡಿಮೆಯಾಗುತ್ತದೆ

Spread the love

Related Articles

Leave a Reply

Your email address will not be published. Required fields are marked *

Back to top button