ಚರ್ಚೆಮೀಡಿಯಾ ವಾಚ್ರಾಜ್ಯವಿಡಿಯೋಗಳು

ಶಶಿಧರ್ ಭಟ್ ಮೀಡಿಯಾ ವಾಚ್ | ಮೋದಿ, ಯೋಗಿ ಜಟಾಪಟಿ

ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ..
ಹೀಗಾಗಿ ಆದಿತ್ಯನಾಥ್ ಬದಲಿಸುವ ಮಾತು ಕೇಳಿ ಬರುತ್ತಿದೆ…ಪ್ರಧಾನಿ ಆಪ್ತ ಬ್ಯುರಾಕ್ರಾಟ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತರುವುದು ಈಗ ವಿವಾದವನ್ನು ಸೃಷ್ಟಿಸಿದೆ,,
ಈ ಕಾರಣದಿಂದ ಮೋದಿ ಮತ್ತು ಯೋಗಿ ನಡುವಿನ ಇಂದಿನ ಮಾತುಕತೆ ಹೆಚ್ಚು ಮಹತ್ವದ್ದಾಗಿದೆ,,,
ಈ ನಡುವೆ ಆರ್ ಎಸ್ ಎಸ್ ಯೋಗಿ ಬೆನ್ನಿಗೆ ನಿಂತಿದೆ..
ಮೋದಿ ಯೋಗಿ ಜಟಾಪಟಿ..
ಮೀಡೀಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣಾ
Spread the love

Related Articles

Leave a Reply

Your email address will not be published. Required fields are marked *

Back to top button