ಚರ್ಚೆಮೀಡಿಯಾ ವಾಚ್ರಾಜ್ಯ
ನ್ಯೂಸ್ ಅಂಡ್ ವ್ಯೂಸ್ | ವಿಶ್ವನಾಥ್ ಸಿಡಿಸಿದ ಬಾಂಬ್: ಶಶಿಧರ್ ಭಟ್ ವಿಶ್ಲೇಷಣೆ

ನೀರಾವರಿ ಇಲಾಖೆ ೨೦,೦೦೦ ಕೋಟಿ ಟೆಂಡರ್.. ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ,,,’೧೦ ಕಮಿಷನ್..
ಜಿಂದಾಲ್ ಭೂಮಿ ಪರಭಾರೆ.. ಇದರಲ್ಲೂ ಭ್ರಷ್ಟಾಚಾರ… ಕೇಳಿದರೆ ಕೇಂದ್ರಕ್ಕೆ ಕೋಡಬೇಕು ಅಂತಾರೆ,,
ಯಡಿಯೂರಪ್ಪ ನವರಿಗೆ ವಯಸ್ಸಾಗಿದೆ,,,
ಅವರನ್ನು ಬದಲಿಸಬೇಕು,,,ಪಂಚಮಸಾಲಿ ಲಿಂಗಾಯತರಿಗೆ ಕೊಡಿ..
ವಿಶ್ವನಾಥ್ ಸಿಡಿಸಿದ ಬಾಂಬ್..
ಯಡಿಯೂರಪ್ಪ ಬೆಂಬಲಿಗರಿಂದ ಪ್ರತಿ ದಾಳಿ,,,
ರೇಣುಕಾಚಾರ್ಯ,, ಎಸ್. ಆರ್. ವಿಶ್ವನಾಥ್,,, ಹರತಾಳು ಹಾಲಪ್ಪ…
ನ್ಯೂಸ್ ಅಂಡ್ ವ್ಯೂಸ್.. ಶಶಿಧರ್ ಭಟ್ ವಿಶ್ಲೇಷಣೆ,,