ಚರ್ಚೆಮೀಡಿಯಾ ವಾಚ್ರಾಜ್ಯ
ಶಶಿಧರ್ ಭಟ್ ಮೀಡಿಯಾ ವಾಚ್ | ಬಿಎಸ್ವೈ ವಿಜಯ ಎನ್ನುತ್ತಿರುವುದೇಕೆ ಮಾಧ್ಯಮಗಳು?

ಬಿಜೆಪಿ ಒಳಜಗಳ.. ದೆಹಲಿ ಅಂಗಳಕ್ಕೆ ಚಂಡು,,,
ಬಂದ ಪುಟ್ಟ ಹೋದ ಪುಟ್ಟ ಆದ ಅರುಣ್ ಸಿಂಗ್ ಬೆಂಗಳೂರು ಭೇಟಿ…
ಯಡಿಯೂರಪ್ಪ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲಿರುವ ಮೋದಿ ಷಾ,,,,
ಹೀಗಿದ್ದರೂ ಕೆಲವು ಚೇಲಾ ಮಾಧ್ಯಮಗಳ ದೃಷ್ಟಿಯಿಲ್ಲಿ ಇದು ಯಡಿಯೂರಪ್ಪ ವಿಜಯ,,
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ…