Latestಚರ್ಚೆಮೀಡಿಯಾ ವಾಚ್
ಶಶಿಧರ್ ಭಟ್ ಮೀಡಿಯಾ ವಾಚ್ | ಕಾಂಗ್ರೆಸ್ನಲ್ಲಿ ಭಾವಿ ಸಿಎಂ ಗಲಾಟೆ

ಭಾವಿ ಮುಖ್ಯಮಂತ್ರಿ ಗಲಾಟೆ…ಈಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕುತ್ತಿರುವ ನಾಯಕರು.. ಕಾಂಗ್ರೆಸ್ ನಲ್ಲಿ ಮಗು ಹುಟ್ಟುವುದಕ್ಕೆ ಮೊದಲು ಕುಲಾವಿ ಹೊಲಿಯುತ್ತಿರುವವರು… ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ಕಾಂಗ್ರೆಸ್ ನಲ್ಲಿ ಸೃಷ್ಟಿಯಾದ ಅಗ್ನಿಕುಂಡ…ಪಕ್ಷದ ವರಿಷ್ಟರಿಗೂ ಬೇಸರ… ಸಿದ್ದರಾಮಯ್ಯನವರಿಗೆ ಸಮಸ್ಯೆ ಸೃಷ್ಟಿಸುತ್ತಿರುವ ಜಮೀರ್… ಜಮೀರ್ ಪಂಚೇಂದ್ರಿಯಗಳನ್ನು ಮುಚ್ಚಿ ಕುಳಿತರೆ ಸಿದ್ಧರಾಮಯ್ಯ ಅವರಿಗೆ ಒಳ್ಳೆಯದು… ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..