ಚರ್ಚೆರಾಜಕೀಯ

ಏನಿದು ಕಾಂಗ್ರೆಸ್ ಟೂಲ್ ಕಿಟ್? : ಶಶಿಧರ್ ಭಟ್ ವಿಶ್ಲೇಷಣೆ

ಏನಿದು ಕಾಂಗ್ರೆಸ್ ಟೂಲ್ ಕಿಟ್…? ಈ ಮೂಲಕ ಕಾಂಗ್ರೆಸ್, ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿದೆಯಾ ?
ಮೋದಿ ಅವರ ವರ್ಚಸ್ಸಿಗೆ ಧಕ್ಕೆ ತರುವುದು ಅಷ್ಟು ಸುಲಭವೆ ? ಒಂದೊಮ್ಮೆ ಪ್ರತಿ ಪಕ್ಷವಾಗಿ ಮೋದಿ ಅವರ ವರ್ಚ್ಚಸಿಗೆ ಧಕ್ಕೆ ತರಲು ಯತ್ನ ನಡೆದಿದರೆ ಅದು ದೇಶವ ವರ್ಚಸ್ಸಿಗೆ ಧಕ್ಕೆ ಹೇಗಾಗುತ್ತದೆ ?
ಮೋದಿಯೇ ದೇಶ ಅಲ್ಲ. ಈ ದೇಶ ಮೋದಿಗಿಂತ ದೊಡ್ದದು..ದೇಶದ ವರ್ಚಸ್ಸಿಗೆ ಧಕ್ಕೆ ತರಲು ಯಾರಿಗೂ ಸಾಧ್ಯವಿಲ್ಲ…
ಹಾಗಿದ್ದರೆ ಯಾಕೆ ಬಿಜೆಪಿ ನಾಯಕರು ವ್ಯರ್ಥಾಲಾಪ ಯಾಕೆ ಮಾಡುತ್ತಿದ್ದಾರೆ ?
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ..
(ಚಿತ್ರ : ಗೂಗಲ್)

 

Spread the love

Related Articles

Leave a Reply

Your email address will not be published. Required fields are marked *

Back to top button