ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯವಿಡಿಯೋಗಳುಸುದ್ದಿ

ಶಶಿಧರ್ ಭಟ್ ಮೀಡಿಯಾ ವಾಚ್ | ಜಗಳವಾಡುತ್ತ ಗುರಿ ಮರೆತ ಪ್ರತಿಪಕ್ಷಗಳು

ರಾಜ್ಯದಲ್ಲಿ ಆಡಳಿತ ಪಕ್ಷ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿಯ ಒಳಗೆ ಯಡಿಯೂರಪ್ಪ ಪರ ಮತ್ತು ವಿರೋಧಿಗಳ ನಡುವಿನ ಮುಸುಕಿನ ಗುದ್ದಾಟ,,
ಇದು ಆಡಳಿತದ ಮೇಲೂ ಪರಿಣಾಮ ಬೀರಿದೆ,,
ಆದರೆ ಇಂತಹ ಸ್ಥಿತಿಯಲ್ಲಿ ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ವಿಫಲವಾಗಿವೆ. ಪರಿಣಾಮಕಾರಿ ಪ್ರತಿ ಪಕ್ಷವಾಗಿ ಕೆಲಸ ಮಾಡುವ ಬದಲು
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವೈಯಕ್ತಿಕ ಜಗಳ ಮುಂದುವರಿದಿದೆ..
ಕುಮಾರ ಸ್ವಾಮಿ ಮತ್ತು ಜಮೀರ್ ಅಹಮ್ಮದ ನಡುವಿನ ಗೆಸ್ಟ್ ಹೌಸ್ ಜಗಳ ಕರ್ನಾಟಕದ ಜನತೆಗೆ ಹೊಸ ಮನರಂಜನೆಯನ್ನು ಒದಗಿಸಿದೆ,,
ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ,,
Spread the love

Related Articles

Leave a Reply

Your email address will not be published. Required fields are marked *

Back to top button