ಚರ್ಚೆಮೀಡಿಯಾ ವಾಚ್ರಾಜಕೀಯರಾಷ್ಟ್ರೀಯವಿಡಿಯೋಗಳು
ನ್ಯೂಸ್ ಅಂಡ್ ವ್ಯೂಸ್ | ಶಶಿಧರ್ ಭಟ್ ವಿಶ್ಲೇಷಣೆ

ನ್ಯೂಸ್ ಅಂಡ್ ವ್ಯೂಸ್,,,
ಇದು ಸುದ್ದಿ ಮತ್ತು ವಿಶ್ಲೇಷಣೆ. ದಿನದ ಮೂರು ಸುದ್ದಿಗಳು ಮತ್ತು ಅದರ ವಿಶ್ಲೇಷಣೆ ಮಾಡಲು ಇಲ್ಲಿ ಯತ್ನಿಸಿದ್ದೇನೆ..
ಇವತ್ತಿನ ಮೂರು ಪ್ರಮುಖ ಸುದ್ದಿಗಳು,,
ಪಶ್ಚಿಮ ಬಂಗಾಲದಲ್ಲಿ ಘರ್ ವಾಪಸಿ,, ಮುಕುಲ್ ರಾಯ್ ಮತ್ತು ಅವರ ಪುತ್ರ ಮರಳಿ ಮನೆಗೆ…ಬಿಜೆಪಿಯಿಂದ ತಿರುಗಿ ನಿಂತ ನಾಯಕರು…
ಮೋದಿ ಯೋಗಿ ಭೇಟಿ ಮಾತುಕತೆ. ಸಂಪುಟ ವಿಸ್ತರಣೆ ಸಾಧ್ಯತೆ.. ಮೋದಿಗೆ ಮಣಿದ ಯೋಗಿ
ಮೆತ್ತಗಾದ ಚೀನಾ.. ಭಾರತದತ್ತ ಸ್ನೇಹಹಸ್ತ ಚಾಚಿದ ಡ್ರಾಗನ್,,,ಜೀ ೭ ಸಮೀಟ್ ನಲ್ಲಿ ಭಾರತ