ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯ
ಶಶಿಧರ್ ಭಟ್ ವಿಶ್ಲೇಷಣೆ | ಬಡವರನ್ನು ಮರೆತ ಬಿಎಸ್ವೈ ಪ್ಯಾಕೇಜ್

ರಾಜ್ಯದಲ್ಲಿ ಇನ್ನೊಂದು ವಾರ್ ಲಾಕ್ ಡೌನ್ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ಯಾಕೇಜ್ ಒಂದನ್ನು ಘೋಷಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಇದು ೫೦೦ ಕೋಟಿ ಪ್ಯಾಕೇಜ್ ಎಂದರೂ ಅವರು ಘೋಷಿಸಿದ್ದು ೩೨೫ ಕೋಟಿ ಪ್ಯಾಕೇಜ್ ಮಾತ್ರ,,,ಇದು ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಷ್ಟೇ..
ಜೊತೆಗೆ ಇವರು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರನ್ನು ಮರೆತು ಬಿಟ್ಟಿದ್ದಾರೆ,, ಬಡವರ ನೆನಪು ಇವರಿಗಿಲ್ಲ…
ಇವರು ಮಂದಿರ ಕಟ್ಟಿ ಪೂಜಾರಿಗಳಿಗೆ ಕೆಲಸ ಕೊಡುವುದಕ್ಕೆ ಮಾತ್ರ ಲಾಯಕ್ಕು..
ಈ ಸಂಜೆಯ ಸುದ್ದಿ ವಿಶ್ಲೇಷಣೆ.. ಶಶಿಧರ್ ಭಟ್ ವಿವರಣೆ..