ಚರ್ಚೆಮೀಡಿಯಾ ವಾಚ್ರಾಜಕೀಯರಾಷ್ಟ್ರೀಯವಿಡಿಯೋಗಳು

ಶಶಿಧರ್ ಭಟ್ ವಿಶ್ಲೇಷಣೆ | ಮೋದಿಯಿಂದ ಸಂಘಪರಿವಾರವೂ ದುರ್ಬಲ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಲವು ರೀತಿಯ ದೂರುಗಳಿವೆ.
ಅವರು ದೇಶದ ಧರ್ಮ ನಿರಪೇಕ್ಷತೆಯನ್ನು ನಾಶಪಡಿಸುತ್ತಿದ್ದಾರೆ, ಬಹುಮುಖಿ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತಿದ್ದಾರೆ.
ಸಂಘ ಪರಿವಾರದ ಎಜೆಂಡಾವನ್ನು ಅನುಷ್ಠಾನಗೊಳಿಸುತ್ತಿದ್ದಾರೆ..
ಹೀಗೆ ಹತ್ತು ಹಲವು ಆರೋಪಗಳು,, ಆದರೆ ಅವರ ವಿರುದ್ಧದ ಇಂತಹ ಆರೋಪಗಳ ನಡುವೆ ಇನ್ನೊಂದು ಮಹತ್ವದ ಬೆಳವಣಿಗೆ ಆಗಿದೆ,,
ಆದು ಆರ್ ಎಸ್ ಎಸ್ ಗೆ ಸಂಬಂಧಿಸಿದ್ದು.. ಗುಜರಾಥ್ ನಲ್ಲಿ ಸಂಘಪರಿವಾರವನ್ನು ಮೂಲೆಗುಂಪು ಮಾಡಿದ್ದವರು ಮೋದಿಜಿ,,
ಈಗ ನಾಗಪುರದಲ್ಲಿ ಅದೇ ಕೆಲಸ ಮಾಡುತ್ತಿದ್ದಾರೆ.. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ..
ಸಂಘವೂ ಮೋದಿಯವರ ಶಾಖೆಯಾಗುತ್ತಿದೆ.. ದತ್ತಾತ್ರಯ ಹೊಸಬಾಳೆ ನೇಮಕ ಇದಕ್ಕೊಂದು ಉದಾಹರಣೆ.. ದತ್ತಾ ಮೋದಿಜೀಗೆ ಹತ್ತಿರದವರು..
ಒಟ್ಟಿನಲ್ಲಿ ಎಲ್ಲವಣ್ಣೂ ದುರ್ಬಲಗೊಳಿಸುತ್ತಿರುವ ಮೋದಿ, ಅಮಿತ್ ಶಾ ಜೋಡೀ ಈಗ ಸಂಘವನ್ನೂ ದುರ್ಬಲಗೊಳಿಸುತ್ತಿದೆ.
ಇದು ಮೀಡೀಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

Spread the love

Related Articles

Leave a Reply

Your email address will not be published. Required fields are marked *

Back to top button