ಚರ್ಚೆರಾಜಕೀಯ

ಶಶಿಧರ್ ಭಟ್ ಮೀಡಿಯಾ ವಾಚ್ | ಕೆಲ ಪತ್ರಕರ್ತರು ರಾಷ್ಷ್ರೀಯವಾದಿಗಳಾದರೆ ಉಳಿದವರು?

ನಾನು ರಾಷ್ಟೀಯವಾದಿ ಪತ್ರಕರ್ತ.. ಈ ಹಣೆಪಟ್ಟಿಯನ್ನು ತಾವೇ ಹಚ್ಚಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ..
ಹಾಗೆ ಬಲಪಂಥೀಯರು ತಮಗೆ ಬೇಕಾದ ಪತ್ರಕರ್ತರಿಗೆ ಈ ಹಣೆಪಟ್ಟಿಯನ್ನು ಹಚ್ಚುತ್ತಾರೆ..
ಯಾರು ಹಾಗಿದ್ದರೆ ರಾಷ್ಟೀಯವಾದಿ ಪತ್ರಕರ್ತರು ? ಕೆಲವರು ರಾಷ್ಟೀಯವಾದಿಗಳಾದರೆ ಉಳಿದವರು ?
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟೀಯತೆಯನ್ನು ಸಮೀಕರಿಸುವ ಸ್ಥಿತಿ ಈಗಿದೆ,,
ಈಗ ನಾವು ಪತ್ರಿಕೋದ್ಯಮಿಗಳು ನಮ್ಮನ್ನೆ ನಾವು ಪ್ರಶ್ನೆ ಕೇಳಿಕೊಳ್ಳಬೇಕು,,
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ..
Spread the love

Related Articles

Leave a Reply

Your email address will not be published. Required fields are marked *

Back to top button