ಚರ್ಚೆರಾಜಕೀಯರಾಜ್ಯ

ಶಶಿಧರ್ ಭಟ್ ಮೀಡಿಯಾ ವಾಚ್ | BSY ರಕ್ಷಣೆ ಹಿಂದೆ ಪ್ರತಿಪಕ್ಷ ರಾಜಕೀಯ

ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರ ಪದಚ್ಯುತಿಗೆ ವೇದಿಕೆ ಸಿದ್ಧವಾಗುತ್ತಿದೆ..
ಆದರೆ ಅವರಿಗೆ ಪ್ರತಿ ಪಕ್ಷಗಳ ನಾಯಕರ ಬೆಂಬಲ ದೊರಕುತ್ತಿದೆ,,ಈಗ ಯಡಿಯೂರಪ್ಪ ಸಿಎಮ್ ಆಗಿ ಮುಂದುವರಿಯಲಿ ಎಂದು ಬಯಸುತ್ತಿರುವವರು ಯಾರು ಗೊತ್ತಾ ?
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ….
ಇದೇ ರಾಜಕೀಯ
ಮೀಡಿಯಾ ವಾಚ್.ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ
Spread the love

Related Articles

Leave a Reply

Your email address will not be published. Required fields are marked *

Back to top button