ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯ

ಶಶಿಧರ್ ಭಟ್ ಮೀಡಿಯಾ ವಾಚ್ | ಎಲ್ಲಿದ್ದಾರೆ ಜ್ಯೋತಿಷಿಗಳು, ಮಠಾಧಿಪತಿಗಳು?

ಜನರ ದುಃಖದಲ್ಲಿ ಭಾಗಿಯಾದ ಕನ್ನಡ ನಾಯಕ ನಟರಿಗೆ ಕೃತಜ್ಝತೆಗಳು… ಹಾಗೆ ಇವರೆಲ್ಲಿ ಅಡಗಿ ಕುಳಿತಿದ್ದಾರೆ ?
ಎಲ್ಲಿದ್ದಾರೆ ಜ್ಯೋತಿಷಿಗಳು ? ಎಲ್ಲಿದ್ದಾರೆ ಮಠಾಧಿಪತಿಗಳು..
ಸಮಾಜದಿಂದಲೇ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡ ಸದ್ಗುರುಗಳು, ಆಕಳಸ್ವಾಮಿಗಳು ಈಗ ಎಲ್ಲಿ ನಾಪತ್ತೆಯಾಗಿದ್ದಾರೆ ?
ಈ ಕಷ್ಟಕಾಲದಲ್ಲಿ ಸಮಾಜದಿಂದ ಪಡೆದ ಹಣವನ್ನು ಸಮಾಜಕ್ಕೆ ಯಾಕೆ ಹಿಂತಿರುಗಿಸುವುದಿಲ್ಲ ?
ಈ ಪ್ರಶ್ನೆಗಳನ್ನು ಕೇಳಲೇ ಬೇಕು… ಸಮಾಜವನ್ನು ಉಳಿಸಲು ಮುಂದಾಗದ ಸ್ವಾಮೀಜಿಗಳನ್ನು ಸಮಾಜ ಉಳಿಸಬೇಕಾಗಿಲ್ಲ..
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ.
Spread the love

Related Articles

Leave a Reply

Your email address will not be published. Required fields are marked *

Back to top button