ರಾಜಕೀಯರಾಷ್ಟ್ರೀಯವಿಡಿಯೋಗಳು

ಮೀಡಿಯಾ ವಾಚ್ | ಪ್ರಧಾನಿ ಮೋದಿ ಕಣ್ಣೀರು ಹಾಕುತ್ತಿರುವುದೇಕೆ?

ಪ್ರಧಾನಿ ನರೇಂದ್ರ ಮೋದಿ.. ಅವರು ಕಣ್ಣೀರು ಹಾಕುತ್ತಿರುವುದು ಯಾಕೆ ?
ಅವರದು ಕಣ್ಣೀರು ಹಾಕುವ ವ್ಯಕ್ತಿತ್ವ ಅಲ್ಲ. ಗುಜರಾತ್ ನರಮೇಧಕ್ಕೆ ಅವರು ಕಣ್ಣೀರು ಹಾಕಲಿಲ್ಲ…
ವಲಸೆ ಕಾರ್ಮಿಕರು ರಸ್ತೆಯಲ್ಲೇ ಸತ್ತಾಗ ಪ್ರಧಾನಿಯವರಿಗೆ ಕಣ್ಣೀರು ಬರಲಿಲ್ಲ..
ಜನ ತುತ್ತು ಅನ್ನಕ್ಕಾಗಿ ಪರದಾಡುವಾಗ ಅವರಿಗೆ ಕಣ್ಣೀರು ಬರಲಿಲ್ಲ… ಹಾಗಿದ್ದರೆ ಈಗಲೇ ಯಾಕೆ ಕಣ್ಣೀರು ಬರುತ್ತಿದೆ ?
ಪ್ರಧಾನಿ ಕಣ್ಣೀರ ಕಥೆ..
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ
(ಚಿತ್ರ: ಗೂಗಲ್)

 

Spread the love

Related Articles

Leave a Reply

Your email address will not be published. Required fields are marked *

Back to top button