ART LITERATURE:
ದೇವಾ ..
ಯಾಕೆ ಈ ಮೃದು ಮನದ ಜೀವ ..
ನೆಚ್ಚಿದವರ ನಿರಾಕರಣೆ ..
ಗುಂಡಿಗೆಯ ಗೂಡಿನ ಕಂಪನಕೆ - ಬೇಕೇ ವಿನಾಯತಿಯ ವಿವರಣೆ ..??
ಹರಕೆಯ ಕುರಿಗೆ ದೇವರಿಲ್ಲವೇ??
ದೇವರು ಇದ್ದಿದ್ದರೆ..
ದೈವದ ಮೇಲಿನ ನಂಬಿಕೆಗೆ..
ದೇವರ ಮಡಿಲಲ್ಲೇ ಜೀವ ಹೋಗುತ್ತಿತ್ತೆ..??
ಜೀವ ತೆಗದ್ದದ್ದು ದೇವರೇ..!
ದೇವರ ಮೇಲ ನಂಬಿಕೆಯೇ..??