ART LITERATURE:
ಸಮಯದ ಹಾದಿಯಲಿ ..ಕಾರಣ ಇಲ್ಲದೆ ಅಂತರಾಳದಲಿ ..ಪ್ರಾರಂಭದ ಪರಿಚಯ ..ಆರಿಸಿದ್ದು ಹೃದಯ ..ಈಗ ಆತ್ಮದ ಅರಸಿ ..ಮನ ಮಿಂಚಿದಂತಾಗುತಿದೆ ಹೇ ಹೃದಯವಾಸಿ ..! -ಬಸವರಾಜ್ ಜಿ ಎಸ್ basavakgl276@gmail.com