ಈ ಕ್ಷಣ :

ಹುಂಜವನ್ನು ಹುಡುಕಿ ಬಂದ ಸೂರ್ಯ

Published 16 ಮಾರ್ಚ್ 2023, 14:27 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ART LITERATURE:

ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ ಭೂಮಿಯ ಶಾಖ ಕಡಿಮೆಯಾಗಿ ತಣ್ಣಗಾಗ ತೊಡಗಿತು ಮತ್ತು ಸದಾ ಕತ್ತಲು ಎಲ್ಲೆಲ್ಲೂ ಆವರಿಸಿತು. ಇದರಿಂದ ಜನರಿಗೆ ಭಯವುಂಟಾಗಿ ದಿಕ್ಕೇ ತೋಚದಾಯಿತು. ಅವರೆಲ್ಲಾ ಒಟ್ಟಿಗೆ ಸೂರ್ಯನನ್ನು ಪ್ರಾತಿಸಿ ಮತ್ತೆ ಆಕಾಶದಲ್ಲಿ ಕಾಣಿಸಿಕೊಳ್ಳುವಂತೆ ವಿನಂತಿಸಿಕೊಂಡರು . ಆದರೆ ಆತ ಮನವಿಯನ್ನು ತಿರಸ್ಕರಿಸಿದ. ಇದೇ ಸಮಯಕ್ಕೆ ಪಕ್ಷಿಗಳ ಸಮೂಹವು ಸೂರ್ಯನ ಬಳಿಗೆ ತಮ್ಮ ರಾಯಭಾರಿಯನ್ನು ಕಳುಹಿಸಿಕೊಡಲು ತೀರ್ಮಾನಿಸಿದವು . ಆ ರಾಯಭಾರಕ್ಕೆ ಹುಂಜವನ್ನೇ ಆರಿಸವು , ಕೊಡಲೆ ಕೂಡಲೆ ಹುಂಜವು ಸೀದ ಸೂರ್ಯದೇವನ ಅರಮನೆಗೆ ಹೋಗಿ ಸೂರ್ಯನಿಲ್ಲದ ಭೂಮಿಯಲ್ಲಿ ಜನರು, ಪ್ರಾಣಿ, ಪಕ್ಷಿಗಳು ಪಡುತ್ತಿರುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿತು. ಆದರೆ ಸೂರ್ಯ, ನಾನು ಹಿಡಿದ ಹಠದಿಂದ ಹಿಂದೆ ಸರಿಯುವುದಿಲ್ಲ 'ನನ್ನ ನಿರ್ಧಾರ ಅಚಲ ಎಂದ' ನಾನು ಮತ್ತೆ ಆಕಾಶದಲ್ಲಿ ಬರುವುದಿಲ್ಲ ನೀನು ಹೋಗಿ ಈ ಮಾತನ್ನು ಎಲ್ಲರಿಗೂ ಹೇಳು ಎಂದ. 'ಅಂದರೆ ನಾನು ಕತ್ತಲೆಯಲ್ಲಿಯೇ ಮನೆಗೆ ಹೋಗಬೇಕೆ? ಎಂದು ಹುಂಜ ಕೇಳಿತು. ಹಾದಿ ಮಧ್ಯೆ ನನ್ನನ್ನು ತಿನ್ನಲು ಚಿರತೆ ಕಾದು ಕುಳಿತಿದೆ ಅದು ನನ್ನ ಮೇಲೆ ಎಗರಿದರೆ ನಾನು ಕೂಗಿಕೊಳ್ಳುತ್ತೇನೆ. ಆಗ ದಯಮಾಡಿ ಹೋಡಿ ಬಾ ಎಂದು ಹೇಳಿ ಅದು ಹೊರ ನಡೆಯಿತು. ಸ್ವಲ್ಪ ದೂರ ಹೋದ ಹುಂಜ ತಕ್ಷಣ ತುಂಬಾ ಜೊರಾಗಿ ಕೂಗಿಕೊಂಡಿತು. ಆಗ ಸೂರ್ಯ ಆತುರದಿಂದ ಹೊರಗೆ ಬಂದ. ಆತ ಹುಂಜಕ್ಕಾಗಿ ಎಲ್ಲಾ ಕಡೆ ಹುಡುಕಾಡಿದ ಆದರೆ ಎಲ್ಲಿಯೂ ಹುಂಜ ಕಾಣಲಿಲ್ಲ . ಆದರಿಂದ ನಿತ್ಯವೂ ಸೂರ್ಯ ಹುಂಜ ಕೂಗಿದ ಮೇಲೆ ಅದನ್ನು ಹುಡುಕಿಕೊಂಡು ಬರತೊಡಗಿದ. ಆತ ಹುಂಜಕ್ಕಾಗಿ ಜಗತ್ತಿನಗಲಕ್ಕೂ ಹುಡುಕಿಕೊಂಡು ಬರತೊಡಗಿದ. ಆತ ಹುಂಜಕ್ಕಾಗಿ ಜಗತ್ತಿನಗಲಕ್ಕೂ ಪಯಣಿಸಿದ. ಆದರೆ ಆ ಹುಂಜ ಎಲ್ಲಿಯೂ ಪತ್ತೆಯಾಗಲಿಲ್ಲ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45