BREAKING NEWS:
ಇತ್ತ ವಿದ್ಯಾರ್ಥಿಗಳಿಗೆ ಬರಿ ಓದುವುದು ಒಂದೇ ಅಲ್ಲ .. ಅದರ ಜೊತೆಗೆ ಓದಿದ್ದು ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರ ನಾವು ಬುದ್ಧಿವಂತಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕೆಲವರಿಗೆ ಓದಿದ್ದು ನೆನಪಿರುವುದಿಲ್ಲ ಗೊಂದಲ ಉಂಟಾಗುತ್ತದೆ. ನೆನಪಿನ ಶಕ್ತಿ ವೃದ್ಧಿ ಮಾಡಿಕೊಳ್ಳಲು ಇಲ್ಲಿದೆ ಪರಿಹಾರ.
- ನೆನಪಿನ ಶಕ್ತಿ ಹೆಚ್ಚಿಸಲು ವಿದ್ಯಾರ್ಥಿಗಳು ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಬೇಕು. ಜೊತೆಗೆ ಸೂರ್ಯನ ದರ್ಶನ ಪಡೆಯುತ್ತ ಓಂ ಎಂಬ ಶಬ್ಧ ಉಚ್ಚಾರಣೆ ಮಾಡಬೇಕು.
2.ವಿದ್ಯಾರ್ಥಿಗಳಿಗೆ ಯಾವ ವಿಷಯ ಕಠಿಣ ಎನಿಸುತ್ತದೋ, ಆ ವಿಷಯದ ಪುಸ್ತಕದಲ್ಲಿ ಶ್ರೀ ಗಣಪತಿಯ ಚಿತ್ರ ಹಾಗೂ ಗರಿಕೆಯನ್ನು ಇರಿಸಬೇಕು. - ಒಂದು ಮಾಲೆ ಗಾಯಿತ್ರಿ ಮಂತ್ರದ ಜಪ ಮಾಡಬೇಕು.