BREAKING NEWS:
ನಿದ್ರಾಹೀನತೆ ಸತತವಾಗಿ ನಿದ್ರೆ ಇಲ್ಲದಿರುವ ತೊಂದರೆಯಾಗಿದ್ದು, ಇದರಿಂದ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆ ಅಲ್ಪಕಾಲಿಕ, ದೀರ್ಘಕಾಲೀಕವಾಗಿ ಕಾಡಬಹುದು. ಇದಕ್ಕೆ ಕೆಲ ಪರಿಹಾರಗಳು ಇಲ್ಲಿದೆ.
- ನಿದ್ರಾ ಹೀನತೆಯ ತೊಂದರೆಯಿದ್ದರೆ ಅಥವಾ ದು:ಸ್ವಪ್ನಗಳ ಪರಿಣಾಮ ನಿದ್ರೆ ಕೆಡುತ್ತಿದ್ದರೆ, ಮಹೆಂದಿಯ ಪುಪ್ಪವನ್ನು ತಲೆಯ ಕಡೆ ಇರಿಸಿಕೊಂಡು ಮಲಗಬೇಕು.
- ನಿದ್ರೆಗೆ ಹೋಗುವ ಸಮಯ ತಲೆಯ ದಿಶೆಯಲ್ಲಿ ಕರ್ಪೂರವನ್ನು ಉರಿಸಿ, ಕೈ-ಕಾಲು ತೊಳೆದುಕೊಂಡು, ಒಂದು ಬಾರಿ ಗಾಯಿತ್ರಿ ಮಂತ್ರವನ್ನು ಜಪಿಸಬೇಕು
- ನಿದ್ರಾ ಹೀನತೆಯ ತೊಂದರೆಯನ್ನು ದೂರಗೊಳಿಸಲು ಅಖಂಡವಾದ ಲೋಹದ ಉಂಗುರ ಧರಿಸಬೇಕು
- ನಿದ್ರಾಹೀನತೆಯ ತೊಂದರೆಯನ್ನು ದೂರಗೊಳಿಸಲು ಶಯನದ ವ್ಯವಸ್ಥೆಯನ್ನು ಮನೆಯ ಉತ್ತರ ಭಾಗದ ಕೋಣೆಯಲ್ಲಿ ಮಾಡಿಕೊಳ್ಳಬೇಕು.