BREAKING NEWS:
ಹವಾಮಾನ ವೈಪರೀತ್ಯದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತದ ಸಮಸ್ಯೆಗಳು ಕಂಡು ಬರುತ್ತವೆ. ಇದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ಇದರಿಂದು ಮುಕ್ತಿ ಪಡೆಯೋದು ಹೇಗೆ ನೋಡೋಣ ಬನ್ನಿ
- ದೀರ್ಘ ಸಮಯದಿಂದ ನೆಗಡಿ-ಶೀತ ಬಾಧಿಸುತ್ತಿದ್ದರೆ ಸೋಮವಾರದಂದು ಸ್ವಲ್ಪ ಅಕ್ಕಿಯನ್ನು ದಾನ ಮಾಡಬೇಕು
- ಸೋಮವಾರ ದಿನದಂದು ಚಂದ್ರನ ಹೋರಾ ಅಥವಾ ನಕ್ಷತ್ರದಲ್ಲಿ ಪ್ರವಹಿಸುವ ಜಲದಲ್ಲಿ ಒಂದು ಬೆಳ್ಳಿಯ ನಾಣ್ಯವನ್ನು ಹಾಕಬೇಕು.
- ವಾಯು ಸಂಬಂಧಿತ ವಿಕಾರಗಳು ಬಾಧಿಸುತ್ತಿದ್ದರೆ ಏಳು ಶನಿವಾರಗಳಂದು, ಕಂದು ವರ್ಣದ ಹಸುವಿಗೆ ಅಥವಾ ಯಾವುದೇ ವರ್ಣದ ಹೋರಿಗೆ ಬೆಲ್ಲವನ್ನು ತಿನ್ನಿಸಬೇಕು.