DISTRICT: ಚಿಕ್ಕಮಗಳೂರು: ಪೆಟ್ರೋಲ್,ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ ಜನಸಾಮಾನ್ಯರ ಮೇಲೆ ಬೀಳುವ ಹೊರೆ ತಪ್ಪಿಸಲು, ಅವುಗಳನ್ನು GST ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಬಿಎಸ್ ಪಿಯಿಂದ ಮೂಡಿಗೆರೆ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯಿತು. ರಾಜ್ಯ ಪ್ರಧಾನಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಜಾಕಿರ್ ಅಲಿಖಾನ್, ಕ್ಷೆತ್ರಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಯು.ಬಿ. ಮಂಜಯ್ಯ, ಬಿ.ಎಂ.ಶಂಕರ್, ಬಕ್ಕಿಮಂಜು, ರಾಮು,ಮಹೇಶ್, ನಾಗೇಶ್, ಲಕ್ಷಣ್ ದೊಡ್ಡಯ್ಯ, ಹಮೀದ್,ನಾಗರಾಜ್, ಕುಮಾರ್ ಇದ್ದರು.