ENTERTAINMENT: "ನಿನ್ನ ನಗೆ ನನ್ನ ಬದುಕನ್ನು ಬೆಳಗುತ್ತದೆ." ಭಅರತೀಯ ಕ್ರಿಕೆಟರ್, ವೃದ್ಧಿಮಾನ್ ಸಹಾ ತಮ್ಮ ಮಗಳು ಮಿಯಾಳ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿರುವ ಪೋಸ್ಟ್ ಎಲ್ಲರ ಹೃದಯವನ್ನು ಆರ್ದ್ರಗೊಳಿಸುತ್ತದೆ. ಸುಂದರವಾದ ತಮ್ಮ ಕುಟುಂಬದ ಚಿತ್ರವನ್ನು ಹಂಚಿಕೊಂಡಿರುವ ಅವರು, ಮಗಳಿಗಾಘಿ ಈ ಮಾತುಗಳನ್ನು ಹೇಳಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಮಗಳಿಗಾಗಿ ಐದು ಕೇಕ್ ಗಳಿರುವುದನ್ನು ಕಾಣಬಹುದು.