LATEST:
ಮನೆಯಲ್ಲಿ ಶಾಂತಿ, ನೆಮ್ಮದಿ ಜೊತೆಗೆ ಅದೃಷ್ಟ ನೆಲೆಸಲು ನೀವು ವಾಸ್ತುವಿನ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಆ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೆ ವಾಸ್ತು ಕೆಟ್ಟರೆ ಎಲ್ಲವೂ ಕೆಟ್ಟದಾಗಿರುತ್ತದೆ.
ಈ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಮೊದಲು ತಿಳಿದಕೊಳ್ಳಬಹುದಾದ ವಿಚಾರ.
- ಮನೆಯ ನೈರುತ್ಯ ಕೋನದಲ್ಲಿ ಭಾರವಾದ ವಸ್ತುವನ್ನು ಇರಿಸಬೇಕು. ಏಕೆಂದರೆ ಶಕ್ತಿಯ ಸಂಚಯ ಇದೇ ಕೋನದಲ್ಲಾಗುತ್ತದೆ.
- ಮನೆಯ ಅನ್ಯ ಬಾಗಿಲುಗಳಿಗಿಂತ ಅಡಿಗೆ ಮನೆಯ ಬಾಗಿಲು ದೊಡ್ಡದಿದ್ದರೆ ಮನೆಯ ಸದಸ್ಯರ ಸಮಯ ಹಾಗೂ ಧನ , ಆಹಾರ-ಪಾನೀಯ ಸೇವೆಯಲ್ಲಿರಬೇಕು.
- ಮನೆಯ ಮುಖ್ಯದ್ವಾರದ ಮೇಲೆ ದರ್ಪಣವನ್ನು ಇರಿಸಬಾರದು
4 ಅಡುಗೆ ಸಿದ್ದಪಡಿಸುವ ಸಮಯ ಗೃಹಿಣಿಯ ಮುಖಪೂರ್ವ ದಿಕ್ಕಿಗೆ ಹಾಗೂ ಅಡುಗೆ ಕೆಲಸದವರು ಅಡುಗೆ ಮಾಡುತ್ತಿದ್ದರೆ ಆತನ ಮುಖ ಉತ್ತರ ದಿಕ್ಕಿನಲ್ಲಿರುವುದು ಶ್ರೇಷ್ಠ
4.ಮನೆಯ ಈಶಾನ್ಯ ಕೋನದಲ್ಲಿ ಒಂದು ಚಿಕ್ಕ ಪೂಜಾ ಸ್ಥಾನ ನಿರ್ಮಿಸಬೇಕು. - ಮನೆಯ ಮಧ್ಯ ಭಾಗದಲ್ಲಿ ಅಥವಾ ಬ್ರಹ್ಮ ಸ್ಥಳದಲ್ಲಿ ಏನಾದ್ರೂ ದೋಷವಿದ್ದರೆ ಆ ಭಾಗದಲ್ಲಿ ಒಂದು ಕ್ರಿಸ್ಟಲ್ ಇರಿಸಬೇಕು.
6.ಒಂದು ವೇಳೆ ಮನೆಯಲ್ಲಿ ಸೂರ್ಯಮ ಕಿರಣ ಹಾಗೂ ವಾಯುವಿನ ಪ್ರವೇಶ ಆಗದಿದ್ದರೆ ಅಶುಭವಾಗುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿ-ಬಾಗಿಲುಗಳನ್ನು ತೆರೆದಿರಿಸಬೇಕು