LIFESTYLE:
ಬೇಕಾಗುವ ಸಾಮಾಗ್ರಿಗಳು:
ವೀಳ್ಯದೆಲೆ 1
ಒಮ್ ಕಾಳು 1 ಚಮಚ
ಜೇನು ತುಪ್ಪ 1 ಚಮಚ
ಮಾಡುವ ವಿಧಾನ:
ಒಂದು ವೀಳ್ಯೆದೆಲೆ ತೆಗೆದು ಕೊಳ್ಳಿ, ಅದರಲ್ಲಿ ಒಮ್ ಕಾಳು ಜೇನು ತುಪ್ಪ ಸೇರಿಸಿ ಎಲೆಯನ್ನು ಮಡಚಿ ತಿನ್ನಿ. ತುಂಬ ಶೀತ ಇದ್ದಲ್ಲಿ ಪ್ರತಿದಿನ 3 ಬಾರಿ ತಿನ್ನಿ. ಮಕ್ಕಳಿಗೆ ಕೊಡಬೇಕಾದರೆ ವೀಳ್ಯೆದೆಲೆ ಒಮ್ ಕಾಳು ಜೇನು ತುಪ್ಪವನ್ನು ಚನ್ನಾಗಿ ಜಜ್ಜಿ ರಸ ತೆಗೆದು ಪ್ರತಿದಿನ 2 ಬಾರಿ ಕುಡಿಸಿ.