LIFESTYLE:
ಮನೆಯಲ್ಲಿ ಚಿಕ್ಕ ಮಕ್ಕಳು ಓಡಾಡಿಕೊಂಡಿದ್ರೆ ನೊಡೋಕೆ ಅದೆ ಚಂದ. ಯಾವುದೇ ನೋವನ್ನ ಮರೆಸುವ ದಿವ್ಯ ಔಷಧಿ ಮಕ್ಕಳ ನಗುವಿನಲ್ಲಿರುತ್ತೆ. ಅದೇ ಮಗು ಹಠ ಹಿಡಿದು ಅಳೋಕೆ ಶುರು ಮಾಡಿದ್ರೆ ಇಡೀ ಮನೆಯವ್ರು ಸಹಾಸ ಮಾಡಿದ್ರು ಸುಮ್ಮನಿರಿಸೋಕೆ ಸಾಧ್ಯವಿಲ್ಲ. ಹಾಗಾದ್ರೆ ಬನ್ನಿ ಮಕ್ಕಳು ಹಲ್ಲು ಬರುವ ಸಂದರ್ಭದಲ್ಲಿ ಹಠ ಮಾಡಿದ್ರೆ ಏನು ಮಾಡ್ಬೇಕು ಅನ್ನೋದನ್ನ ತಿಳಿಸ್ತೀವಿ ಈ ಲೇಖನದಲ್ಲಿ.
ಮಗುವಿಗೆ ಹಲ್ಲುಗಳ ಬರುವ ಸಂದರ್ಭದಲ್ಲಿ ಮಕ್ಕಳು ತುಂಬ ಹಠ ಮಾಡೋದು, ಅಳೋದು ಮಾಡ್ತಾವೆ. ಈ ವೇಳೆ ಏನೆಲ್ಲಾ ಮಾಡ್ಬೇಕು ಅನ್ನೋದನ್ನ ನೋಡಿ.