ಮೀಡಿಯಾ ವಾಚ್ | ರಮೇಶ್ ಜಾರಕಿಹೊಳಿ ತಪ್ಪೊಪ್ಪಿಗೆಯ ಹಿನ್ನೆಲೆಯೇನು?

ಮೀಡಿಯಾ ವಾಚ್ | ರಮೇಶ್ ಜಾರಕಿಹೊಳಿ ತಪ್ಪೊಪ್ಪಿಗೆಯ ಹಿನ್ನೆಲೆಯೇನು?
ರಮೇಶ್ ಜಾರಕೀಹೊಳಿ ನಿನ್ನೆ ತಪ್ಪೊಪ್ಪಿಗೆಯ ಹೇಳಿಕೆ ನೀಡಿದ್ರು,,, ಆ ಮಹಿಳೆಯ ಜೊತೆ ತಮ್ಮದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ಹೇಳಿ ಈ ಹಿಂದೆ ತಾವು ನೀಡಿದ್ದ ಹೇಳಿಕೆ ವಿರುದ್ಧವೇ ಹೇಳಿದ್ರು..
ಈ ಮೂಲಕ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಮುಖಕ್ಕೂ ಕಪ್ಪು ಮಸಿ ಬಳಿದರು..ರಮೇಶ್ ತಪ್ಪು ಮಾಡಿಯೇ ಇಲ್ಲ ಎಂದು ತನಿಖೆಗೆ ಮೊದಲು ಹೇಳಿಕೆ ನೀಡಿದ್ದ ಸಿಎಮ್ ಸಾಹೇಬ್ರು ಈಗ ಏನು ಹೇಳ್ತಾರೆ..?
ಹಾಗಿದ್ದರೆ ರಮೇಶ್ ಜಾರಕಿಹೊಳೀ ಈ ರೀತಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಕಾರಣ ಏನು ?
ಇದು ಹನಿ ಟ್ರಾಪ್ ಎಂದು ತಪ್ಪಿಸಿಕೊಳ್ಳುವ ಯತ್ನ ಇದಲ್ಲವೇ ? ಈ ತಪ್ಪೊಪ್ಪಿಗೆಯ ಸ್ಕ್ರಿಪ್ಟ್ ಬರೆದವರು ಪೋಲಿಸರೋ ? ಮುಖ್ಯಮಂತ್ರಿಗಳೋ ?
ಮೀಡೀಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ,