POLITICS:
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏಳು ವರ್ಷಗಳನ್ನು ಪೂರೈಸಿದೆ..ಈ ಏಳು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಮೋದಿ ಸರ್ಕಾರವಾಗಿ ಬದಲಾಗಿದೆ.
ಮೋದಿ ಪಕ್ಷಕ್ಕಿಂತ ದೊಡ್ಡವರಾಗಿದ್ದಾರೆ. ಎಲ್ಲೆಡೆಗೂ ಏಕಪಾತ್ರಾಭಿನಯ ನಡೆಯುತ್ತಿದೆ..
ಈ ಏಳು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಮತ್ತು ವೈಫಲ್ಯದ ಬಗ್ಗೆ ಯಾರೂ ಮಾತನಾಡುತ್ತಿಲ್ಲ...
ನಿರುದ್ಯೋಗ ಪ್ರತಿಶತ ೧೧ ರಷ್ಟು ಹೆಚ್ಚಿದೆ.. ಪೆಟ್ರೂಲ್ ಬೆಲೆ ೧೦೦ ರ ಗಡಿ ದಾಟಿದೆ,, ಪ್ರಭುತ್ವವನ್ನು ಪ್ರಶ್ನಿಸುವವರು,, ಪರಿಸರ ಹೋರಾಟಗಾರರು, ಎಲ್ಲರೂ ಜೈಲು ಸೇರಿದ್ದಾರೆ..
ಆರ್ಥಿಕ ಸ್ಥಿತಿ ಉದಾರೀಕರಣದ ಮೊದಲಿಗೆ ಕುಸಿದಿದೆ..ಸಿಬಿಐ, ನ್ಯಾಯಾಂಗ ಎಲ್ಲವನ್ನೂ ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ,,
ಇದು ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ