ಅಧಿಕಾರ ಕಳೆದುಕೊಂಡ ರಮೇಶ್ ಜಾರಕಿಹೊಳಿ ಮುಂದಿನ ಹೆಜ್ಜೆ ಏನು?
Published 15 ಮಾರ್ಚ್ 2023, 23:28 IST
Last Updated 6 ಮೇ 2023, 21:07 IST
POLITICS:
ರಮೇಶ್ ಜಾರಕಿಹೊಳೀ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ? ಭಾರತೀಯ ಜನತಾ ಪಾರ್ಟಿಗೆ ಗುಡ್ ಬಾಯ್ ಹೇಳ್ತಾರಾ ? ರಾಜಕೀಯ ವಲಯದಲ್ಲಿ ಈ ಪ್ರಶ್ನೆ ಕೇಳಿಬರತೊಡಗಿದೆ... ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಜಾರಕಿಹೊಳಿ ಈಗ ಅತೃಪ್ತ ಜೀವಿ...