ಈ ಕ್ಷಣ :

ಮತ್ತೆ ಬಿಗ್ ಬಾಸ್ ಸೀಜನ್ 8-2.0

Published 15 ಮಾರ್ಚ್ 2023, 22:38 IST
Last Updated 6 ಮೇ 2023, 10:50 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

UNCATEGORIZED: ಪೂರ್ಣ ವಿ-ರಾಮ ಹೌದು, ಕೋವಿಡ್ ಕಾರಣಕ್ಕೆ ಅರ್ಧಕ್ಕೇ ನಿಂತ ನೀರಾಗಿದ್ದ ಬಿಗ್ ಬಾಸ್ ಸೀಜನ್ ಎಂಟು ಕನ್ನಡ ಮತ್ತೆ ಟೇಕಾಫ್ ಆಗಲಿದೆ. ಕಿಚ್ಚ ಸುದೀಪ್ ನಿರೂಪಿತ, ಪರಮೇಶ್ವರ ಗುಂಡ್ಕಲ್ ನಿರ್ದೇಶಿತ, ಕಲರ್ಸ್ ಕನ್ನಡ ಸಂಯೋಜಿತ, ಒಂದಷ್ಟು ಸೆಲೆಬ್ರಿಟಿಗಳಿಂದ ರಂಜಿತ ಇದೇ ಬಿಗ್ ಬಾಸ್, ತನ್ನ ಇತಿಹಾಸದಲ್ಲೇ ಅರ್ಧಕ್ಕೆ ನಿಲ್ಲುವ ಮೂಲಕ ಹಾಗೊಂದು ದಾಖಲೆ ಮಾಡಿತ್ತು! ಅದೇ ಬಿಗ್ ಬಾಸ್ ಇದೀಗ ಮತ್ತೆ ಶುರುವಾಗಲಿದ್ದು, ದೊಡ್ಮನೆ ಒಳಗೆ ಸೇರಿಕೊಂಡಿದ್ದ ಎಲ್ಲಾ ಸೋ ಕಾಲ್ಡ್ ಸೆಲೆಬ್ರಿಟಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ! ಆ ಮನೆಗೂ ಮುಂಚೆ ಈ ಮನೆ! ಕೋವಿಡ್ 19 ಎರಡನೇ ಅಲೆಯ ಕಾರಣಕ್ಕೆ ಈಗಾಗಲೇ ಪಾಲ್ಗೊಂಡು ಕಣ್ಣೀರಿಡುತ ವಾಪಸಾದ ಎಲ್ಲಾ ಸೆಲೆಬ್ರಿಟಿಗಳನ್ನು ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಯಾರೂ ಸಂಪರ್ಕಿಸಬಾರದು, ಯಾರೂ ಅವರನ್ನು ಸಂಕರ್ಕ ಮಾಡಬಾರದು ಎಂಬ ರೂಲ್ಸ್ ನೊಂದಿಗೆ ಬಿಗ್ ಮನೆ ಒಳಗಡೆ ಕಳಿಸುವ ತಯಾರಿ ನಡೆಸಿದೆ ಕಲರ್ಸ್ ಕನ್ನಡ ವಾಹಿನಿ! ಕೊರೋನಾದಿಂದ ಕಿಚ್ಚ ಬಳಲಿದ್ದೇ ಮೇನ್ ಕಾರಣ! ಈ ಸಲದ ಬಿಗ್ ಬಾಸ್ 8 ಅರ್ಧಕ್ಕೇ ಸ್ಟಾಪ್ ಆಗಲು ಮೇನ್ ಕಾರಣ-ಕಿಚ್ಚನಿಗೆ ಕೋವಿಡ್ ಪಾಸಿಟಿವ್ ಬಂದು ಬಳಲಿದ್ದು. ಅದರ ಜೊತೆಗೆ ಬಿಗ್ ಬಾಸ್ ಕಾರ್ಯಕ್ರಮ ನಡೆಸುವ ಒಂದಷ್ಟು ಸಿಬ್ಬಂದಿ ವರ್ಗವೂ ಆಗಾಗ ಕೆಮ್ಮಲು ಶುರುಮಾಡಿದ್ದರು. ಅದೇ ರೀಸನ್ ಇಂದಾಗಿ ಈ ಸೀಜನ್ ಅರ್ಧಕ್ಕೇ ನಿಂತುಹೋಗಿತ್ತು. ಇದೀಗ ಕೋವಿಡ್ ಎರಡನೇ ಅಲೆ ಕಡಿಮೆಯಾಗಿದ್ದು, ಲಾಕ್ ಡೌನ್ ಅನ್ನು ಸರಕಾರ ತೆಗೆದುಹಾಕಿರೋ ಕಾರಣಕ್ಕೆ ಇದೀಗ ಮತ್ತೆ ಬಿಗ್ ಬಾಸ್ ಎಂಟು ಮತ್ತೆ ಲೋಕಾರ್ಪಣೆಗೊಳ್ಳಲಿದೆ. ಚಂದ್ರಚೂಡ್ ಚಕ್ರವರ್ತಿ, ಪ್ರಶಾಂತ ಸಂಭರಗಿ, ನಿಧಿ ಸುಬ್ಬಯ್ಯ ಸೇರಿದಂತೇ ಒಂದಷ್ಟು ಕಲಾಗುಚ್ಛಗಳು ಮನೆ ಸೇರಿಕೊಳ್ಳಲಿದ್ದಾರೆ. ನಿಮಗೆ ಪ್ರತಿನಿತ್ಯ ಮತ್ತದೇ ಗೋಳು, ಕಣ್ಣೀರು, ಮಸ್ತ್ ಮಜಾ ಕೊಡಲಿದ್ದಾರೆ. ಕಿಚ್ಚ ಸುದೀಪ ಗತ್ತಿನ ನಿರೂಪಣೆಯೊಂದಿಗೆ ಮತ್ತೆ ವೀಕೆಂಡ್ ನಲ್ಲಿ ಪ್ರತ್ಯಕ್ಷವಾಗಲಿದ್ದಾರೆ… ಗೆಟ್ ರೆಡಿ ಫಾರ್ ಮತ್ತೊಮ್ಮೆ ಮನರಂಜನೆ!

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45