Smriti Irani: ಕೇಂದ್ರ ಸಚಿವೆಯ 25 ವರ್ಷ ಹಿಂದಿನ ರ್‍ಯಾಂಪ್ ವಾಕ್ ವಿಡಿಯೋ ವೈರಲ್!
24x7liveKannada
Mar 28, 2023 03:07
ಸ್ಮೃತಿ ಇರಾನಿ ಅವರು ಮೊದಲು ತಮ್ಮ ವೃತ್ತಿಜೀವನವನ್ನು ಒಬ್ಬ ರೂಪದರ್ಶಿಯಾಗಿ ಪ್ರಾರಂಭಿಸಿದರು ಮತ್ತು ಕ್ರಮೇಣ ರಾಜಕೀಯಕ್ಕೆ ಧುಮಕುವ ಮೊದಲು ದೂರದರ್ಶನದಲ್ಲಿ ಬರುವ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು ಅಂತ ಹೇಳಬಹುದು.