Breaking Newsಕ್ರೀಡೆ
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯ; ಮಳೆ ಅಡ್ಡಿ

ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯ ನಡೆಯುತ್ತಿರುವ ಸೌತ್ ಹ್ಯಾಂಪ್ಟನ್ ಪಂದ್ಯ ಕುರಿತು ನಮ್ಮ ಪ್ರತಿನಿಧಿ ಕುಮಾರ ಕುಂಟಿಕಾನಮಠ ನೇರ ವರದಿ ನೀಡುತ್ತಿದ್ದಾರೆ. ಪಂದ್ಯ ಮುಗಿಯುವವರೆಗೆ ಅವರಿಂದ ವರದಿ ತರಿಸಿಕೊಡುವ ಹೆಮ್ಮೆ ನಮ್ಮದು. ಇದು ನಮ್ಮ ಎಕ್ಸ್ಕ್ಲೂಸಿವ್.
ಇಂದು ಆರಂಭವಾಗಬೇಕಿದ್ದ ಪಂದ್ಯ, ಭಾರೀ ಮಳೆಯ ಕಾರಣದಿಂದಾಗಿ ಆರಂಭವಾಗುವುದು ಅನುಮಾನ. ಈ ಕುರಿತು ನಮ್ಮ ಪ್ರತಿನಿಧಿ ಕುಂಟಿಕಾನಮಠ ಅವರು ಮಾತನಾಡಿದ್ದಾರೆ, ಕೇಳಿ: